Asianet Suvarna News Asianet Suvarna News

(ವಿಡಿಯೋ)ಮೊಬೈಲ್ ಸ್ಟೋರ್'ನಲ್ಲಿ ಮಹಿಳೆಯರ ರೌದ್ರಾವತಾರ: ಸಿಬ್ಬಂದಿಗೆ ಚಪ್ಪಲಿ ಏಟು!

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮೂವರು  ಮಹಿಳೆಯರು ಭಾರೀ ರದ್ದಾಂತ ಸೃಷ್ಟಿಸಿದ್ದಾರೆ. ಮೊಬೈಲ್ ಸ್ಟೋರ್'ಗೆ ನುಗ್ಗಿಇವರು ದಾಂಧಲೆ ನಡೆಸಿದ್ದಾರೆ. ಅಲ್ಲದೇ ಮೊಬೈಲ್ ಸ್ಟೋರ್ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

Girl fight at mobile store regarding mobile insurance

ನವದೆಹಲಿ(ಫೆ.22): ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮೂವರು  ಮಹಿಳೆಯರು ಭಾರೀ ರದ್ದಾಂತ ಸೃಷ್ಟಿಸಿದ್ದಾರೆ. ಮೊಬೈಲ್ ಸ್ಟೋರ್'ಗೆ ನುಗ್ಗಿಇವರು ದಾಂಧಲೆ ನಡೆಸಿದ್ದಾರೆ. ಅಲ್ಲದೇ ಮೊಬೈಲ್ ಸ್ಟೋರ್ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಯುವತಿ ಮೊಬೈಲ್ ಸ್ಟೋರ್ ಸಿಬ್ಬಂದಿಗೆ ಕಪಾಳ ಮೋಕ್ಷ ಮಾಡಿರುವುದಲ್ಲದೆ, ಚಪ್ಪಲಿಯಿಂದ ಥಳಿಸಿದ್ದಾರೆ. ಇನ್ನೋರ್ವ ಮಹಿಳೆ ದೊಣ್ಣೆಯಿಂದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾಳೆ. ಈ ಮೂವರು ಮಹಿಳೆಯರು ಹಲ್ಲೆ ನಡೆಸಿರುವ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿವೆ.

ಮೊಬೈಲ್ ಇನ್ಶೂರೆನ್ಸ್ ವಿಚಾರವಾಗಿ ಮಹಿಳೆಯರು ಈ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

 

Follow Us:
Download App:
  • android
  • ios