ಹಾಸನದ ಜ್ನಾನಾಕ್ಷಿ ಕನ್ವೆಂಶನ್ ಹಾಲ್'ನಲ್ಲಿ ನಡೆದ ಸುಂದರ ಸಮಾರಂಭದಲ್ಲಿ 'ಸಹನಾ' ಅವರನ್ನು ಗಿರೀಶ್ ವಿವಾಹ ಮಾಡಿಕೊಂಡಿದ್ದಾರೆ

ಹಾಸನ(ಮಾ.04): ಪ್ಯಾರಾ ಓಲಂಪಿಕ್ ಬೆಳ್ಳಿ ಪದಕ ವಿಜೇತ ಗಿರೀಶ್ ಹೊಸನಗರ ಇಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಾಸನದ ಜ್ನಾನಾಕ್ಷಿ ಕನ್ವೆಂಶನ್ ಹಾಲ್'ನಲ್ಲಿ ನಡೆದ ಸುಂದರ ಸಮಾರಂಭದಲ್ಲಿ 'ಸಹನಾ' ಅವರನ್ನು ಗಿರೀಶ್ ವಿವಾಹ ಮಾಡಿಕೊಂಡಿದ್ದಾರೆ. ನವ ಜೋಡಿ ಇಂದು ಮದ್ಯಾಹ್ನ 12ಗಂಟೆಗೆ ಧಾರೆ, ಸಪ್ತಪದಿ ತುಳಿದರು

ಗಿರೀಶ್ 202ರಲ್ಲಿ ಲಂಡನ್'ನಲ್ಲಿ ನಡೆದ ಪ್ಯಾರಾ ಒಲಂಪಿಕ್'ನಲ್ಲಿ ಹೈಜಂಪ್ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿ ದೇಶಕ್ಕೆ ಕೀರ್ತಿ ತಂದಿದ್ದರು.