ರಷ್ಯಾದ ರಸ್ತೆಯೊಂದರ ಮಧ್ಯದಲ್ಲಿ ಭಾಗದಲ್ಲಿ ಅದೃಶ್ಯ ಮಾನವನೊರ್ವ ಅಡ್ಡಿ ಬಂದಿದ್ದು, ಆತನಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಸಲುವಾಗಿ ಲಾರಿ ಡ್ರೈವರ್ ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಯುವುದನ್ನು ಕೂದಲೆಳೆಯಲ್ಲಿ ತಪ್ಪಿಸಿದ್ದಾನೆ.
ಮಾಸ್ಕೋ (ಅ.09): ರಷ್ಯಾದ ರಸ್ತೆಯೊಂದರ ಮಧ್ಯದಲ್ಲಿ ಭಾಗದಲ್ಲಿ ಅದೃಶ್ಯ ಮಾನವನೊರ್ವ ಅಡ್ಡಿ ಬಂದಿದ್ದು, ಆತನಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಸಲುವಾಗಿ ಲಾರಿ ಡ್ರೈವರ್ ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಯುವುದನ್ನು ಕೂದಲೆಳೆಯಲ್ಲಿ ತಪ್ಪಿಸಿದ್ದಾನೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹಿಂದಿನಿಂದ ಬರುತ್ತಿದ್ದ ಕಾರಿನಲ್ಲಿ ಅಳವಡಿಸಿದ್ದ ಕ್ಯಾಮರೆದಲ್ಲಿ ಈ ದೃಶ್ಯ ಸೆರೆಯಾಗಿದ್ದು, ಯೂಟೂಬ್ ನಲ್ಲಿ ಈ ವಿಡಿಯೋ ವೈರಲ್ ಆಗಿದೆ. ಒಮ್ಮೆ ಈ ವಿಡಿಯೋ ನೋಡಿ...
