ಐಪಿಎಲ್ ಶಾಕ್: ಡೆಲ್ಲಿ ಡೇರ್'ಡೇವಿಲ್ಸ್ ತಂಡದ ನಾಯಕತ್ವಕ್ಕೆ ಗಂಭಿರ್ ಗುಡ್'ಬೈ, ಹೊಸ ನಾಯಕನ ಆಯ್ಕೆ

news | Wednesday, April 25th, 2018
Chethan Kumar K
Highlights

ಐಪಿಎಲ್'ನ ಈ ಆವೃತ್ತಿಯಲ್ಲಿ  ದೆಲ್ಲಿ ಡೇರ್'ಡೇವಿಲ್ಸ್ ತಂಡ 6 ಪಂದ್ಯಗಳಲ್ಲಿ 5ರಲ್ಲಿ ಸೋಲು ಅನುಭವಿಸಿತ್ತು. ಬ್ಯಾಟ್ಸ್'ಮೆನ್ ಆಗಿಯೂ ಕಳಪೆ ಪ್ರದರ್ಶನ ನೀಡಿದ್ದರು. ಕಳೆದ 6 ಪಂದ್ಯಗಳಲ್ಲಿ ಕೇವಲ 85 ರನ್ ಮಾತ್ರ ದಾಖಲಿಸಿದ್ದರು

ನವದೆಹಲಿ(ಏ.25): ಕಳಪೆ ಪ್ರದರ್ಶನದ ಕಾರಣದಿಂದ ಡೆಲ್ಲಿ ಡೇರ್'ಡೇವಿಲ್ಸ್ ನಾಯಕತ್ವ ಸ್ಥಾನಕ್ಕೆ ಗೌತಮ್ ಗಂಭೀರ್ ರಾಜೀನಾಮೆ ನೀಡಿದ್ದಾರೆ.

ಐಪಿಎಲ್'ನ ಈ ಆವೃತ್ತಿಯಲ್ಲಿ  ದೆಲ್ಲಿ ಡೇರ್'ಡೇವಿಲ್ಸ್ ತಂಡ 6 ಪಂದ್ಯಗಳಲ್ಲಿ 5ರಲ್ಲಿ ಸೋಲು ಅನುಭವಿಸಿತ್ತು. ಬ್ಯಾಟ್ಸ್'ಮೆನ್ ಆಗಿಯೂ ಕಳಪೆ ಪ್ರದರ್ಶನ ನೀಡಿದ್ದರು. ಕಳೆದ 6 ಪಂದ್ಯಗಳಲ್ಲಿ ಕೇವಲ 85 ರನ್ ಮಾತ್ರ ದಾಖಲಿಸಿದ್ದರು. ಗಂಭೀರ್ ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ ಶ್ರೇಯಸ್ ಅಯ್ಯರ್ ನೂತನ ನಾಯಕನಾಗಿ ನೇಮಕವಾಗಿದ್ದಾರೆ.

ಗಂಭೀರ್ ಈ ಮೊದಲು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿದ್ದರು. ಹರಾಜಿನಲ್ಲಿ ಕೋಲ್ಕತ್ತಾ ತಂಡ ಖರೀದಿಸದ ಕಾರಣ ಡೆಲ್ಲಿ ತಂಡ 36 ವರ್ಷದ ಆಟಗಾರರನ್ನು 2.80 ಕೋಟಿಗೆ  ಖರೀದಿಸಿತ್ತು.

Comments 0
Add Comment

  Related Posts

  IPL Team Analysis Kings XI Punjab Team Updates

  video | Tuesday, April 10th, 2018

  IPL Team Analysis Delhi Daredevils Team Updates

  video | Saturday, April 7th, 2018

  IPL First Records

  video | Saturday, April 7th, 2018

  IPL Team Analysis Kings XI Punjab Team Updates

  video | Tuesday, April 10th, 2018
  Chethan Kumar K