ತುಮಕೂರು ಸಿದ್ದಗಂಗಾ ಮಠದ ಉತ್ತರಾಧಿಕಾರತ್ವಕ್ಕಾಗಿ ಹೋರಾಟ ನಡೆಸ್ತಾ ಇದ್ದ ಗೌರಿಶಂಕರ ಸ್ವಾಮಿಜಿ ವಿಧಿವಶರಾಗಿದ್ದಾರೆ. 71 ವರ್ಷದ ಸ್ವಾಮಿಜಿ ನಿನ್ನೆ ತಡರಾತ್ರಿ 2 ಗಂಟೆ ಸುಮಾರಿಗೆ ಬೆಂಗಳೂರಿನ ಕೆಂಪೇಗೌಡ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ತುಮಕೂರು(ಜ.11): ತುಮಕೂರು ಸಿದ್ದಗಂಗಾ ಮಠದ ಉತ್ತರಾಧಿಕಾರತ್ವಕ್ಕಾಗಿ ಹೋರಾಟ ನಡೆಸ್ತಾ ಇದ್ದ ಗೌರಿಶಂಕರ ಸ್ವಾಮಿಜಿ ವಿಧಿವಶರಾಗಿದ್ದಾರೆ. 71 ವರ್ಷದ ಸ್ವಾಮಿಜಿ ನಿನ್ನೆ ತಡರಾತ್ರಿ 2 ಗಂಟೆ ಸುಮಾರಿಗೆ ಬೆಂಗಳೂರಿನ ಕೆಂಪೇಗೌಡ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗೌರಿಶಂಕರ ಸ್ವಾಮಿಜಿ ನಿಧನದ ಹಿಂದೆ ಸಂಚು ಇದೆ ಎಂದು ಭಕ್ತರು ಸಂಶಯ ವ್ಯಕ್ತಪಡಿಸಿದ್ದಾರೆ. ಸಿದ್ದಗಂಗಾ ಮಠದಿಂದ ಪ್ರಭಾವ ಬೀರಿ ಸಾವಿಗೆ ಕಾರಣರಾಗಿದ್ದಾರೆ ಎಂದು ಆರೋಪ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮಠದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.