ಮಂಗಳೂರಿನಲ್ಲಿ ಗ್ಯಾಂಗ್ ವಾರ್; ರೌಡಿಶೀಟರ್ ಭರತೇಶ್ ಅಣ್ಣ ಬಲಿ

First Published 22, Jan 2018, 9:03 AM IST
Gang war in Mangaluru
Highlights

ಮಂಗಳೂರಿನಲ್ಲಿ ಮತ್ತೊಂದು ಗ್ಯಾಂಗ್​​ವಾರ್​​ ನಡೆದಿದೆ. ಇಲ್ಲಿನ ತಣ್ಣೀರು ಬಾವಿಯಲ್ಲಿ ಮಧ್ಯರಾತ್ರಿ ಗ್ಯಾಂಗ್ ವಾರ್ ನಡೆದಿದ್ದು, ಓರ್ವ ಬಲಿಯಾಗಿದ್ದಾನೆ.

ಮಂಗಳೂರು (ಜ.22): ಮಂಗಳೂರಿನಲ್ಲಿ ಮತ್ತೊಂದು ಗ್ಯಾಂಗ್​​ವಾರ್​​ ನಡೆದಿದೆ. ಇಲ್ಲಿನ ತಣ್ಣೀರು ಬಾವಿಯಲ್ಲಿ ಮಧ್ಯರಾತ್ರಿ ಗ್ಯಾಂಗ್ ವಾರ್ ನಡೆದಿದ್ದು, ಓರ್ವ ಬಲಿಯಾಗಿದ್ದಾನೆ.

ಮೆಂಡನ್ ಗ್ಯಾಂಗ್​'ನ ರೌಡಿಶೀಟರ್ ಭರತೇಶ್ ಅಣ್ಣ ಶಿವರಾಜ್​ ಕೊಲೆಯಾಗಿದ್ದಾರೆ. ಪಣಂಬೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

 

 

loader