ಬೆಂಗಳೂರು[ಆ.31] ವಿವಾದ ಎಬ್ಬಿಸುವ ರೀತಿಯಲ್ಲಿ ಮಾಜಿ ಸಚಿವೆ ಉಮಾಶ್ರೀ ಮಾತನಾಡಿದ್ದಾರೆ. ಬಿಜೆಪಿ ಮೇಲೆ ಆರೋಪ ಮಾಡುವ ಭರಸದಲ್ಲಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವಂಥಹ ರೀತಿ ಮಾತನಾಡಿದ್ದಾರೆ.

ಉಮಾಶ್ರೀ ಅವರ ಭಾಷಣದ ತುಣುಕು ಹೊಂದಿರುವ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹಿಂದೂಗಳ ಪರವಾಗಿ ಮಾತನಾಡುವ ಭರದಲ್ಲಿ, ಬಿಜೆಪಿಯ ಹಿಂದುತ್ವಕ್ಕೆ ಪ್ರಶ್ನೆ ಮಾಡುವ ಭರದಲ್ಲಿ ಏನು ಹೇಳಿದ್ದಾರ? ಎಂಬುದನ್ನು ನೀವೇ ಕೇಳಿಕೊಂಡು ಬನ್ನಿ...