ಈ ನಡುವೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇವಿಎಂಗಳ ಮೇಲೆ ಗೂಬೆ ಕೂರಿಸಿದ್ದಾರೆ.'

ನವದೆಹಲಿ(ಏ.26): ಅಮ್ ಆದ್ಮಿ ಪಕ್ಷ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲಲು ಕಾರಣವಾದ 5 ಅಂಶಗಳು

1)ಲೆಫ್ಟಿಲೆಂಟ್ ಗವರ್ನರ್ ನಜೀಬ್ ಜಂಗ್​ ಜತೆ ನಿರಂತರ ಸಂಘರ್ಷ

2) ಮತಯಂತ್ರ ಅಕ್ರಮದ ಬಗ್ಗೆ ಪದೇ ಪದೇ ಆರೋಪ ಮಾಡಿದ್ದು

3) ಕೇಂದ್ರ ಸರ್ಕಾರ, ಮೋದಿ ವಿರುದ್ಧ ನಿರಂತರ ವಾಗ್ದಾಳಿ

4) ಕೇಜ್ರಿವಾಲ್ ದೆಹಲಿ ಸಿಎಂ ಆದ ಬಳಿಕ ಆಪ್ ಶಾಸಕರ ಸಂಪರ್ಕ ಕಳೆದುಕೊಂಡಿದ್ದು

5) ದೆಹಲಿ ಮರೆತು, ಗೋವಾ, ಪಂಜಾಬ್​ ಪಕ್ಷ ವಿಸ್ತರಣೆಗೆ ಹೆಚ್ಚು ಗಮನಹರಿಸಿದ್ದು

ಈ ನಡುವೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇವಿಎಂಗಳ ಮೇಲೆ ಗೂಬೆ ಕೂರಿಸಿದ್ದಾರೆ.' ಇದು ಮೋದಿ ಅಲೆ ಅಲ್ಲ, ಇದು ಇವಿಎಂಗಳ ಅಲೆ. ಬಿಜೆಪಿ ಗೆಲುವಿನ ಹಿಂದೆ ಇವಿಎಂಗಳ ಅಕ್ರಮ ಅಡಗಿದೆ' ಎಂದು ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯೆ' ನೀಡಿದ್ದಾರೆ.