ಕಳೆದ ರಾತ್ರಿ ಘಟನೆ ಸಂಭವಿಸಿದ್ದು, ಯಾರು ಗಾಯಗೊಂಡಿಲ್ಲವೆಂದು ಕಮಲ್ ಹಾಸನ್ ತಿಳಿಸಿದ್ದಾರೆ.
ಚೆನ್ನೈ (ಏ.080: ನಟ ಕಮಲ್ ಹಾಸನ್ ನಿವಾಸದಲ್ಲಿ ಕಳೆದ ರಾತ್ರಿ ಬೆಂಕಿ ಅವಘಡ ಸಂಭವಿಸಿದೆ. ಈ ವಿಚಾರವನ್ನು ಖುದ್ದು ಕಮಲ್ ಹಾಸನ್ ಟ್ವೀಟ್ ಮಾಡಿದ್ದು, ಯಾರು ಗಾಯಗೊಂಡಿಲ್ಲವೆಂದು ಹೇಳಿದ್ದಾರೆ.
Scroll to load tweet…
Scroll to load tweet…
ನಾನು ಮೂರನೇ ಅಂತಸ್ತಿನಿಂದ ಕೆಳಗಿಳಿದೆ. ಬೆಂಕಿಯಿಂದ ಪಾರಾಗಿದ್ದೇವೆ. ಯಾರು ಗಾಯಗೊಂಡಿಲ್ಲ. ಸಿಬ್ಬಂದಿಗಳಿಗೆ ನನ್ನ ಧನ್ಯವಾದಗಳು, ಎಂದು ಕಮಲ್ ಹಾಸನ್ ಟ್ವೀಟಿಸಿದ್ದಾರೆ.
