ಮೀನುಗರಿಕಾ- ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಎಫ್’ಐಆರ್ ದಾಖಲಾಗಿದೆ.  ಚುನಾವಣಾ ನೀತಿಸಂಹಿತೆ ಉಲ್ಲಂಘನೆ  ಹಿನ್ನೆಲೆಯಲ್ಲಿ  ಚುನಾವಣಾ ಅಧಿಕಾರಿಗಳು  ಎಫ್’ಐಆರ್ ದಾಖಲು ಮಾಡಿದ್ದಾರೆ.   ಗುರುರಾಜ್ ಕಾಮನ್‌ವೆಲ್ತ್ ಬೆಳ್ಳಿ ಪದಕ ವಿಜೇತ ಗುರುರಾಜ್ ಪೂಜಾರಿಗೆ 25 ಲಕ್ಷ ನಗದು,  ಸರ್ಕಾರಿ ನೌಕರಿ ನೀಡುವುದಾಗಿ  ಸಚಿವರು ಹೇಳಿದ್ದರು.    

ಬೆಂಗಳೂರು (ಏ. 08): ಮೀನುಗರಿಕಾ- ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಎಫ್’ಐಆರ್ ದಾಖಲಾಗಿದೆ. ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳು ಎಫ್’ಐಆರ್ ದಾಖಲು ಮಾಡಿದ್ದಾರೆ.
ಗುರುರಾಜ್ ಕಾಮನ್‌ವೆಲ್ತ್ ಬೆಳ್ಳಿ ಪದಕ ವಿಜೇತ ಗುರುರಾಜ್ ಪೂಜಾರಿಗೆ 25 ಲಕ್ಷ ನಗದು, ಸರ್ಕಾರಿ ನೌಕರಿ ನೀಡುವುದಾಗಿ ಸಚಿವರು ಹೇಳಿದ್ದರು.

ಉಡುಪಿ ಜಿಲ್ಲೆ ಕುಂದಾಪುರ ಮೂಲದ ವೇಯ್ಟ್ ಲಿಫ್ಟರ್ ವಿಜೇತ ಗುರುರಾಜ್’ಗೆ ಸಚಿವರು ಭರವಸೆ ನೀಡಿದ್ದರು. ಪ್ರಶಸ್ತಿ ಬಗ್ಗೆ ಕ್ರೀಡಾನೀತಿಯಲ್ಲಿ ಮೊದಲೇ ಉಲ್ಲೇಖವಾಗಿದೆ ಎಂದು ಮಧ್ವರಾಜ್ ಹೇಳಿದ್ದಾರೆ.