ಡೆನಿಜ್ ಆರೋರ್ ಎಂಬುವವರು ತಮಗೆ ರಿತಿ ಎಂಎಸ್'ಡಿ ಅಲ್ಮೋಡ್ ಪ್ರೈ.ಲಿ ಕಂಪೆನಿಯ ನಿರ್ಧೇಶಕರಾಗಿರುವ ಸಾಕ್ಷಿ ಧೋನಿ ಹಾಘೂ ಅರುಣ್ ಪಾಂಡೆ, ಶಭಾವತಿ ಪಾಂಡೆ ಮತ್ತು ಪ್ರತಿಮಾ ಪಾಂಡೆ ಸ್ಪೋರ್ಟ್ಸ್ ಫಿಟ್ ಸಂಸ್ಥೆಯಲ್ಲಿ ತನಗೆ ಸೇರಬೇಕಾಗಿದ್ದ ಷೇರಿನ ಹಣವನ್ನು ನೀಡದೇ ವಂಚಿಸಿದ್ದಾರೆ ಎಂದು ದೋರಿದ್ದಾರೆ.

ನವದೆಹಲಿ(ಅ.11): ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಪತ್ನಿ ಸಾಕ್ಷಿ ಸಿಂಗ್ ಧೋನಿ ಹಾಗೂ ಇತರೆ ಮೂವರ ಮೇಲೆ ವಂಚನೆ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಡೆನಿಜ್ ಆರೋರ್ ಎಂಬುವವರು ತಮಗೆ ರಿತಿ ಎಂಎಸ್'ಡಿ ಅಲ್ಮೋಡ್ ಪ್ರೈ.ಲಿ ಕಂಪೆನಿಯ ನಿರ್ಧೇಶಕರಾಗಿರುವ ಸಾಕ್ಷಿ ಧೋನಿ ಹಾಘೂ ಅರುಣ್ ಪಾಂಡೆ, ಶಭಾವತಿ ಪಾಂಡೆ ಮತ್ತು ಪ್ರತಿಮಾ ಪಾಂಡೆ ಸ್ಪೋರ್ಟ್ಸ್ ಫಿಟ್ ಸಂಸ್ಥೆಯಲ್ಲಿ ತನಗೆ ಸೇರಬೇಕಾಗಿದ್ದ ಷೇರಿನ ಹಣವನ್ನು ನೀಡದೇ ವಂಚಿಸಿದ್ದಾರೆ ಎಂದು ದೋರಿದ್ದಾರೆ. ಈ ದೂರನ್ನು ಆಧರಿಸಿ ಪೊಲೀಸರು ಐಪಿಸಿ ಸೆಕ್ಷನ್ 420 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಎಂಎಸ್'ಡಿ ಅಲ್ಮೋಡ ಕಂಪನಿಯ ನಿರ್ದೆಶಕರು ತಮಗೆ 11 ಕೋಟಿ ರೂಪಾಯಿ ನೀಡಬೇಕಾಗಿತ್ತು. ಆದರೆ ನನಗೆ ಕೇವಲ 2.25 ಕೋಟಿ ರೂಪಾಯಿ ಮಾತ್ರ ನೀಡಿ ವಂಚಿಸಿದ್ದಾರೆ ಎಂದು ಅರೋರ ಆರೋಪಿಸಿದ್ದಾರೆ.