ನಲಪಾಡ್ ವಿರುದ್ಧ ದಾಖಲಾಯ್ತು ಮತ್ತೊಂದು ಎಫ್ಐಆರ್

news | Wednesday, March 14th, 2018
Suvarna Web Desk
Highlights

ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರ ನಲಪಾಡ್’ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಬೆಂಗಳೂರು :  ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರ ನಲಪಾಡ್’ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಜೈಲಿನಲ್ಲಿರುವಾಗಲೇ ನಲಪಾಡ್ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಕೆಪಿಸಿಸಿ ಕಚೇರಿ  ಬಳಿ ಇರುವ 3 ಎಕರೆ 29 ಗುಂಟೆ ಸರ್ಕಾರದ ಆಸ್ತಿಯನ್ನು ಕಬಳಿಸಲು ನಲಪಾಡ್ ಮತ್ತು ಗ್ಯಾಂಗ್ ಯತ್ನಿಸಿದ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಈ ಸಂಬಂಧ ಬಿಬಿಎಂಪಿಯ ಬಿಎಂಟಿಎಫ್’ನಲ್ಲಿ ಪ್ರಕರಣ ದಾಖಲಾಗಿದ್ದು, ಬಿಎಂಟಿಎಫ್’ನಿಂದ  ನೋಟಿಸ್ ನೀಡಲಾಗಿದೆ. ಬಿಬಿಎಂಪಿಯಲ್ಲಿ ಕಂದಾಯ ಅಧಿಕಾರಿಯಾಗಿರುವ ಸೀತಾರಾಂ ಎಂಬುವವರು ಈ ಸಂಬಂಧ ದೂರು ದಾಖಲು  ಮಾಡಿದ್ದಾರೆ. ಬಿಎಂಟಿಎಫ್’ನಲ್ಲಿ ಒಟ್ಟು 22 ಜನರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.

Comments 0
Add Comment

  Related Posts

  Cop investigate sunil bose and Ambi son

  video | Tuesday, April 10th, 2018

  FIR Lodge Against Serial Actor

  video | Tuesday, April 3rd, 2018

  FIR Lodge Against Serial Actor

  video | Tuesday, April 3rd, 2018

  Son Hitting Mother at Ballary

  video | Monday, March 26th, 2018

  Cop investigate sunil bose and Ambi son

  video | Tuesday, April 10th, 2018
  Suvarna Web Desk