ವಿಮಾನವೂ ರನ್'ವೇನಲ್ಲಿ ಇಳಿಯುತ್ತಿದ್ದಾಗ ಆಕಸ್ಮಿಕವಾಗಿ ಬೆಂಕಿ ಸಂಭವಿಸಿದೆ. ಪೈಲೆಟ್ ಸುರಕ್ಷಿತವಾಗಿ ಕೆಳಗಿಳಿದಿದ್ದಾನೆ.

ಪಣಜಿ(.03): ಗೋವಾದ ವಿಮಾನ ನಿಲ್ದಾಣದಲ್ಲಿ ಯುದ್ಧ ವಿಮಾನ ಮಿಗ್ 29ಕೆ ಗೆ ಅಗ್ನಿ ಅವಘಡ ಸಂಭವಿಸಿದ್ದು, ಪೈಲೆಟ್ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾನೆ.

ವಿಮಾನವೂ ರನ್'ವೇನಲ್ಲಿ ಇಳಿಯುತ್ತಿದ್ದಾಗ ಆಕಸ್ಮಿಕವಾಗಿ ಬೆಂಕಿ ಸಂಭವಿಸಿದೆ. ಪೈಲೆಟ್ ಸುರಕ್ಷಿತವಾಗಿ ಕೆಳಗಿಳಿದಿದ್ದಾನೆ. ಪೈಲೆಟ್ ಟ್ರೈನಿಯಾಗಿದ್ದು, ಘಟನೆಯಿಂದ ನಿಲ್ದಾಣದಲ್ಲಿ ಆಗಮಿಸುವ ಹಾಗೂ ನಿರ್ಗಮಿಸುವ ಪ್ರಯಾಣಿಕರಿಗೆ ಕೆಲಕಾಲ ತೊಂದರೆಯುಂಟಾಯಿತು ಎಂದು' ಗೋವಾ ವಿಮಾನ ನಿಲ್ದಾಣದ ನಿರ್ದೇಶಕ ಬಿಸಿಹೆಚ್ ನೇಗಿ ತಿಳಿಸಿದ್ದಾರೆ.