ನವದೆಹಲಿ: ಬಗ್’ಡೋಗ್ರಾದಿಂದ ದೆಹಲಿಗೆ ಹೊರಟ ಏರ್ ಇಂಡಿಯಾ ವಿಮಾನದಲ್ಲಿ ಏಸಿ ಕೆಟ್ಟು ಹೋಗಿ ಪ್ರಯಾಣಿಕರು ಪರದಾಡಬೇಕಾದ ಘಟನೆ ನಡೆದಿದೆ. ಏಸಿ ಕೆಟ್ಟು ಹೋಗಿದ್ದರಿಂದ ಪ್ರಯಾಣಿಕರು ತಮ್ಮ ಕೈಯಲ್ಲಿದ್ದ ಪೇಪರ್ ಮೊದಲಾದ ವಸ್ತುಗಳಿಂದ ಗಾಳಿ ಹಾಕುತ್ತಿರುವ ವಿಡಿಯೋ ವೈರಲ್ ಆಗಿದೆ. ಏಸಿ ಕೆಟ್ಟಿದ್ದರಿಂದ ಉಸಿರಾಟಕ್ಕೆ ತೊಂದರೆಯಾಗಿತ್ತು ಎಂದು ಪ್ರಯಾಣಿಕರು ಏರ್ ಇಂಡಿಯಾ ಅವ್ಯವಸ್ಥೆ ವಿರುದ್ಧ ಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred