ಚೀನಾದ ಬ್ಯಾಂಕೊಂದರಲ್ಲಿ ಕಾರ್ಯನಿರ್ವಹಿಸುವ ಈಕೆ ಮಷಿನ್'ಗಿಂತಲೂ ವೇಗವಾಗಿ ಹಣ ಎಣಿಸುತ್ತಾಳೆ.
ಈಕೆಯನ್ನು ಅಸಾಮಾನ್ಯ ಮಹಿಳೆ ಎಂದರೆ ತಪ್ಪಾಗಲಾರದೂ. ಆದರೆ ಈ ಮಹಿಳೆ ಯಾವ ಹಣ ಎಣಿಸುವ ಪರಿ ನೋಡಿದವರು ಬೆಕ್ಕಸ ಬೆರಗಾಗಿದ್ದಾರೆ.ಚೀನಾದ ಬ್ಯಾಂಕೊಂದರಲ್ಲಿ ಕಾರ್ಯನಿರ್ವಹಿಸುವ ಈಕೆ ಮಷಿನ್'ಗಿಂತಲೂ ವೇಗವಾಗಿ ಹಣ ಎಣಿಸುತ್ತಾಳೆ. ಈ ವಿಡಿಯೋ ಎಲ್ಲಡೆ ವೈರಲ್ ಆಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
