ವಾಕ್ ಮಾಡುತ್ತಾ ಹಳೆಯ 500 ಹಾಗೂ1000 ರೂ. ನೋಟುಗಳನ್ನು ಕಸದ ಬುಟ್ಟಿಗೆ ಹಾಕುವ ಮೂಲಕ ನೋಟು ನಿಷೇಧಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಸೂರತ್(ಡಿ.03): ನೋಟ್ ಬ್ಯಾನ್ ಬೆಂಬಲಿಸಿ ಗುಜರಾತಿನ ಸೂರತ್`ನಲ್ಲಿ ವಿಭಿನ್ನ ರೀತಿಯ ಫ್ಯಾಶನ್ ಶೋ ಆಯೋಜಿಸಲಾಗಿತ್ತು. ಸೂರತ್ ಕಾಲೇಜುವೊಂದರಲ್ಲಿ ಹುಡುಗಿಯರು ನಿಷೇಧಿತ ನೋಟಿನಿಂದ ತಯಾರಿಸಿದ ಉಡುಪುಗಳನ್ನು ತೋಟ್ಟು ರಾಂಪ್ ಮೇಲೆ ವಾಕ್ ಮಾಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

 ಇನ್ನೂ, ವಾಕ್ ಮಾಡುತ್ತಾ ಹಳೆಯ 500 ಹಾಗೂ1000 ರೂ. ನೋಟುಗಳನ್ನು ಕಸದ ಬುಟ್ಟಿಗೆ ಹಾಕುವ ಮೂಲಕ ನೋಟು ನಿಷೇಧಕ್ಕೆ ಬೆಂಬಲ ವ್ಯಕ್ತಪಡಿಸಿದರು.