[ಸುಳ್ಳು ಸುದ್ದಿ ] ಆರಂಭವಾಗುತ್ತಿದೆ ವರ್ಲ್ಡ್ ಬಿಗ್ ಬಾಸ್ ಸರಣಿ : ಯಾರು ಭಾಗಿಯಾಗುತ್ತಾರೆ ಗೊತ್ತಾ..?

First Published 4, Apr 2018, 11:39 AM IST
Faking News World Bigg Boss Programe
Highlights

ವಿಶ್ವದಾದ್ಯಂತ ಬಿಗ್ ಬಾಸ್ ಶೋ ಎನ್ನುವುದು ಹೆಚ್ಚು ಪ್ರಚಲಿತದಲ್ಲಿರುವಂತಹ  ಕಾರ್ಯಕ್ರಮವಾಗಿದೆ. ಇದೀಗ ಇದೇ ರೀತಿ ವರ್ಲ್ಡ್ ಬಿಗ್ ಬಾಸ್ ಸರಣಿಯೊಂದನ್ನು ಆರಂಭ ಮಾಡಲು ತೀರ್ಮಾನ ಮಾಡಲಾಗಿದೆ.

ವಿಶ್ವದಾದ್ಯಂತ ಬಿಗ್ ಬಾಸ್ ಶೋ ಎನ್ನುವುದು ಹೆಚ್ಚು ಪ್ರಚಲಿತದಲ್ಲಿರುವಂತಹ  ಕಾರ್ಯಕ್ರಮವಾಗಿದೆ. ಇದೀಗ ಇದೇ ರೀತಿ ವರ್ಲ್ಡ್ ಬಿಗ್ ಬಾಸ್ ಸರಣಿಯೊಂದನ್ನು ಆರಂಭ ಮಾಡಲು ತೀರ್ಮಾನ ಮಾಡಲಾಗಿದೆ. ಈ ಬಿಗ್ ಬಾಸ್ ಶೋ ನಲ್ಲಿ ಯಾರ್ಯಾರು ಪಾಲ್ಗೊಳ್ಳುತ್ತಿದ್ದಾರೆ ಗೊತ್ತಾ ಅತ್ಯಂತ ಪ್ರಚಲಿತ ಶೋ ನಲ್ಲಿ  ಪಾಲ್ಗೊಳ್ಳುತ್ತಿರುವವರ ಬಗ್ಗೆ ಇಲ್ಲಿದೆ ಮಾಹಿತಿ.

 ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ

ಇಂಗ್ಲೀಷ್ ಸಿಂಗರ್ ಎಡ್ವರ್ಡ್ ಶಿರನ್

ಜಸ್ಟಿನ್ ಬೈಬರ್

ಅಬು ಬಕರ್ ಬಾಗ್ದಾದಿ ಪಾಲ್ಗೊಳ್ಳುತ್ತಾರೆ ಎಂದು ಸುಳ್ಳು ಸುದ್ದಿ ಮೂಲಗಳು ತಿಳಿಸಿವೆ.

(ಸುಳ್ಳು ಸುದ್ದಿ)

loader