ರಾಜಕೀಯ ಮುಂಖಂಡರ ಅಭಿಮಾನಿಗಳ ಫೇಸ್ ಬುಕ್ ವಾರ್  ಇದೀಗ ಮಿತಿ ಮೀರಿದೆ. ಮಾಗಡಿ ಪುರಸಭೆ ಮಾಜಿ ಅಧ್ಯಕ್ಷ ಪುರುಷೋತ್ತಮ್ ಗೂಂಡಾಗಿರಿ ನಡೆಸಿದ್ದು, ಪುರಸಭೆ ಸದಸ್ಯ ಬಾಲರಘು, ಜೆಡಿಎಸ್ ಮುಖಂಡ ಹೊಸಳ್ಳಿ ಮುನಿರಾಜ್, ಹೊಸಪೇಟೆ ಜವರೇಗೌಡಗೆ ಹಲ್ಲೆ ನಡೆಸಿದ್ದಾರೆ.

ಮಾಗಡಿ :  ರಾಜಕೀಯ ಮುಂಖಂಡರ ಅಭಿಮಾನಿಗಳ ಫೇಸ್ ಬುಕ್ ವಾರ್ ಇದೀಗ ಮಿತಿ ಮೀರಿದೆ. ಮಾಗಡಿ ಪುರಸಭೆ ಮಾಜಿ ಅಧ್ಯಕ್ಷ ಪುರುಷೋತ್ತಮ್ ಗೂಂಡಾಗಿರಿ ನಡೆಸಿದ್ದು, ಪುರಸಭೆ ಸದಸ್ಯ ಬಾಲರಘು, ಜೆಡಿಎಸ್ ಮುಖಂಡ ಹೊಸಳ್ಳಿ ಮುನಿರಾಜ್, ಹೊಸಪೇಟೆ ಜವರೇಗೌಡಗೆ ಹಲ್ಲೆ ನಡೆಸಿದ್ದಾರೆ.

ನಲಪ್ಪಾಡ್ ವಿದ್ವತ್ ಮೇಲೆ ಹಲ್ಲೆ ನಡೆಸಿದ್ದ ರೀತಿಯಲ್ಲಿಯೇ ಪೊಲೀಸರೆದುರೇ ಪುರುಷೋತ್ತಮಗ್ ಗ್ಯಾಂಗ್ ಹಲ್ಲೆ ನಡೆಸಿದೆ.

ಹಲ್ಲೆಗೊಳಗಾದ ಬಾಲರಘು, ಜೆಡಿಎಸ್ ಮುಖಂಡ ಮುನಿರಾಜ್, ಜವರೇಗೌಡ ಸದಸ್ಯ ಈ ಸಂಬಂಧ ದೂರು ದಾಖಲು ಮಾಡಿದ್ದು, ಹಲ್ಲೆ ನಡೆಸಿದ ಪುರುಷೋತ್ತಮ್ ಗ್ಯಾಂಗ್’ ನಿಂದಲೂ ಕೂಡ ಪ್ರತಿದೂರು ದಾಖಲಾಗಿದೆ. ತಮ್ಮ ಪ್ರಭಾವವನ್ನು ಬಳಸಿಕೊಂಡು ಹಲ್ಲೆಗೊಳಗಾದವರ ವಿರುದ್ಧವೇ ದೂರು ದಾಖಲಿಸಲಾಗಿದೆ.