ವಾಷಿಂಗ್ಟನ್ : ಭಾರತೀಯ ಮೂಲದ ಮಹಿಳೆ, ಪುತ್ರನ ಹತ್ಯೆ

First Published 2, Feb 2018, 1:09 PM IST
Elderly Indian American woman son found shot dead at Washington home
Highlights

ಭಾರತೀಯ ಮೂಲದ ಮಹಿಳೆ  ಮತ್ತು ಆಕೆಯ ಪುತ್ರನ ಮೃತದೇಹ ಇಲ್ಲಿನ ವರ್ಜಿನಿಯಾ ಸಬರ್ಬ್ ಪ್ರದೇಶದಲ್ಲಿರುವ ಮನೆಯೊಂದರಲ್ಲಿ ಕೊಲೆಯಾದ ರೀತಿಯಲ್ಲಿ ಪತ್ತೆಯಾಗಿವೆ.  

ವಾಷಿಂಗ್ಟನ್ : ಭಾರತೀಯ ಮೂಲದ ಮಹಿಳೆ  ಮತ್ತು ಆಕೆಯ ಪುತ್ರನ ಮೃತದೇಹ ಇಲ್ಲಿನ ವರ್ಜಿನಿಯಾ ಸಬರ್ಬ್ ಪ್ರದೇಶದಲ್ಲಿರುವ ಮನೆಯೊಂದರಲ್ಲಿ ಕೊಲೆಯಾದ ರೀತಿಯಲ್ಲಿ ಪತ್ತೆಯಾಗಿವೆ.  

ಈ ಬಗ್ಗೆ ವಾಷಿಂಗ್ಟನ್ ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದು, ಇದೀಗ ಮಾಲಾ ಮನ್ವಾನಿ ಹಾಗೂ ಪುತ್ರ ರಿಶಿ ಮನ್ವಾನಿ ಹತ್ಯೆಕೋರರ ಬಂಧನಕ್ಕೆ ಶೋಧ ಆರಂಭಿಸಿದ್ದಾರೆ.

ಕಳೆದ ಬುಧವಾರ ಆಕೆ ಕೆಲಸಕ್ಕೆ ಹಾಜರಾಗಿರಲಿಲ್ಲ. ಅಲ್ಲದೇ ಅವರಿಂದ ಯಾವುದೇ ಫೋನ್ ಕರೆಯೂ ಬಂದಿರಲಿಲ್ಲ ಎಂದು ಅವರ ಸಹೋದ್ಯೋಗಿಗಳು ಹೇಳಿದ್ದು,  ಇದರಿಂದ  ಅವರ ಮನೆಗೆ ಹೋಗಿ ನೋಡಿದಾಗ ಇಬ್ಬರೂ ಕೂಡ ಹತ್ಯೆಯಾಗಿದ್ದರು ಎನ್ನಲಾಗಿದೆ. ಇಲ್ಲಿ ತಾಯಿ ಹಾಗೂ ಇಬ್ಬರೇ ವಾಸವಾಗಿದ್ದರು ಎನ್ನಲಾಗಿದೆ.

loader