ಪಕ್ಷದ ಬೈಲಾ ಪ್ರಕಾರ ಶಶಿಕಲಾ ನೇಮಕ ಅಸಿಂಧು.
ಬೆಂಗಳೂರು(ಫೆ.17): ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಪರಪ್ಪನಅಗ್ರಹಾರದಲ್ಲಿರುವ ಶಶಿಕಲಾ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಫೆ.28ರೊಳಗೆ ಉತ್ತರಿಸುವಂತೆ ಸೂಚನೆ ನೀಡಿದೆ. ಪಕ್ಷದ ಬೈಲಾ ಪ್ರಕಾರ ಶಶಿಕಲಾ ನೇಮಕ ಅಸಿಂಧು. ನಾಳೆ ವಿಶ್ವಾಸಮತವಿರುವ ಕಾರಣ ಆಯೋಗ ನೀಡಿರುವ ನೋಟಿಸ್ ಪ್ರಾಮುಖ್ಯತೆ ಪಡೆದಿದೆ.
