ತಾಯಿ ಕಳೆದುಕೊಂಡ ಬಾಲಕಿಗೆ ಜಡೆ ಹೆಣೆಯುವ ಶಾಲಾ ಬಸ್ ಚಾಲಕ

news | Monday, April 9th, 2018
Suvarna Web Desk
Highlights

ಇಸಬೆಲ್ಲಾ ಪೈರಿ ಎನ್ನುವ ಬಾಲಕಿ ಕಳೆದ 2 ವರ್ಷದ ಹಿಂದೆ ಆಕೆಯ ತಾಯಿ ಕಳೆದುಕೊಂಡಿದ್ದಳು. 11 ವರ್ಷದ ಆಕೆ ನಿತ್ಯವೂ ಕೂಡ ತನ್ನ ಕೆಲಸವನ್ನು ತಾನೆ ಮಾಡಿಕೊಂಡು ನಿತ್ಯ ಶಾಲೆಗೆ ತೆರಳುತ್ತಾಳೆ.

ವಾಷಿಂಗ್ಟನ್ : ಇಸಬೆಲ್ಲಾ ಪೈರಿ ಎನ್ನುವ ಬಾಲಕಿ ಕಳೆದ 2 ವರ್ಷದ ಹಿಂದೆ ಆಕೆಯ ತಾಯಿ ಕಳೆದುಕೊಂಡಿದ್ದಳು. 11 ವರ್ಷದ ಆಕೆ ನಿತ್ಯವೂ ಕೂಡ ತನ್ನ ಕೆಲಸವನ್ನು ತಾನೆ ಮಾಡಿಕೊಂಡು ನಿತ್ಯ ಶಾಲೆಗೆ ತೆರಳುತ್ತಾಳೆ.

ಆಕೆ ತಂದೆ ಅತ್ಯಂತ ಬೇಗ ಕೆಲಸದ ನಿಟ್ಟಿನಲ್ಲಿ ಮನೆಯಿಂದ ತೆರಳುತ್ತಾರೆ. ಆದ್ದರಿಂದ ಆಕೆ ತನ್ನ ಕೆಲಸವನ್ನು ತಾನೇ ನಿರ್ವಹಿಸಿಕೊಳ್ಳಬೇಕಿದೆ. ಆದರೆ ಆಕೆಗೆ ಒಂದು ಕೆಲಸ ಮಾತ್ರ ಅತ್ಯಂತ ಕಷ್ಟದ್ದಾಗಿದೆ.

ಆದರೆ ಆಕಗೆ ನಿತ್ಯವೂ ಕೂಡ ಆಕೆ ಶಾಲೆಗೆ ತೆರಳುವ ಬಸ್ ಚಾಲಕನೇ ಜಡೆ ಹೆಣೆಯುತ್ತಾರೆ.  ಬಗ್ಗೆ ಆಕೆ ಹೆಚ್ಚು ಸಂತೋಷವನ್ನು ವ್ಯಕ್ತಪಡಿಸುತ್ತಾಳೆ ಎಂದು ಶಾಲೆಯ ಡೀನ್ ಹೇಳುತ್ತಾರೆ. ಇದರಿಂದ ಆಕೆಗೆ ತನ್ನ ಕೂದಲನ್ನು ಜಡೆ ಹೆಣೆದುಕೊಳ್ಳುವ ಕಷ್ಟವು ದೂರಾದಂತಾಗಿದೆ.

Comments 0
Add Comment