ಸಾಮಾನ್ಯವಾಗಿ ನೀವೆಲ್ಲಾ ಬೈಕ್ ರೇಸ್, ಕಾರ್ ರೇಸ್ ನೋಡಿರ್ತೀರಿ. ಆದರೆ ಡ್ರೋನ್ ರೇಸ್ ನೋಡಿದೀರಾ? ಹಾಗಾದ್ರೆ ಇಲ್ಲಿದೆ ನೋಡಿ. ಅರಮನೆ ಮೈದಾನದಲ್ಲಿ ಡ್ರೋನ್ ರೇಸ್ ನಡೆಯಿತು. 12 ರಿಂದ 28 ವಯಸ್ಸಿನ ಯುವಕರಿಗಾಗಿ ಈ ರೇಸ್ ಆಯೋಜಿಸಲಾಗಿತ್ತು. ಮೊದಲನೇ ಸ್ಥಾನ ಪಡೆದವರಿಗೆ 1 ಲಕ್ಷ ಬಹುಮಾನ ನೀಡಲಾಯಿತು.