ಕಲಬುರಗಿಯ ಶರಣ ಬಸವೇಶ್ವರ ಸಂಸ್ಥಾನಕ್ಕೆ ವಾರುಸುಧಾರನ ಜನನವಾಗಿದೆ. ಶರಣ ಬಸವೇಶ್ವರ ಸಂಸ್ಥಾನದ ಪೀಠಾಧಿಪತಿ 83 ವರ್ಷದ .ಡಾ.ಶರಣ ಬಸಪ್ಪ ಅಪ್ಪಾರಿಗೆ ಗಂಡು ಮಗುವಾಗಿದೆ.
ಬೆಂಗಳೂರು (ನ.01):ಕಲಬುರಗಿಯ ಶರಣ ಬಸವೇಶ್ವರ ಸಂಸ್ಥಾನಕ್ಕೆ ವಾರುಸುಧಾರನ ಜನನವಾಗಿದೆ. ಶರಣ ಬಸವೇಶ್ವರ ಸಂಸ್ಥಾನದ ಪೀಠಾಧಿಪತಿ 83 ವರ್ಷದ .ಡಾ.ಶರಣ ಬಸಪ್ಪ ಅಪ್ಪಾರಿಗೆ ಗಂಡು ಮಗುವಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಅವರ ಪತ್ನಿ ದಾಕ್ಷಾಯಿಣಿಗೆ ಹೆರಿಗೆಯಾಗಿದೆ. ಗಂಡು ಮಗು ಜನನ ಹಿನ್ನೆಲೆ ಭಕ್ತಾದಿಗಳಲ್ಲಿ ಸಂಭ್ರಮ ಮನೆಮಾಡಿದೆ. ಡಾ.ಶರಣ ಬಸವೇಶ್ವರರಿಗೆ ಈಗಾಗಲೇ ನಾಲ್ಕು ಜನ ಹೆಣ್ಣು ಮಕ್ಕಳು ಇದ್ದಾರೆ. 83 ವರ್ಷದಲ್ಲಿ ಡಾ.ಶರಣ ಬಸಪ್ಪ ಅಪ್ಪಾ ಗಂಡು ಮಗುವಿಗೆ ಅಪ್ಪನಾಗಿದ್ದಾರೆ.
