ಸ್ವಾತಂತ್ರ ಹೋರಾಟಗಾರ ದೊರೆಸ್ವಾಮಿ ಆಸ್ಪತ್ರೆಗೆ ದಾಖಲು

First Published 11, Mar 2018, 8:31 PM IST
Dore swamy Admits Hospital
Highlights

ಸ್ವಾತಂತ್ರ ಹೋರಾಟಗಾರ ಎಚ್, ಎಸ್ ದೊರೆಸ್ವಾಮಿ ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಬೆಂಗಳೂರು (ಮಾ. 11): ಸ್ವಾತಂತ್ರ ಹೋರಾಟಗಾರ ಎಚ್, ಎಸ್ ದೊರೆಸ್ವಾಮಿ ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಉಸಿರಾಟದ ತೊಂದರೆಯಿಂದಾಗಿ ದೊರೆಸ್ವಾಮಿ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಾಳೆ ಸಂಜೆ ಡಿಸ್ಚಾರ್ಜ್ ಆಗಲಿದ್ದಾರೆ.   

ಈ  ಹಿಂದೆ ಆರೋಗ್ಯ ದಲ್ಲಿ ಏರು-ಪೇರಾದ ಹಿನ್ನೆಲೆಯಲ್ಲಿ ಜಯದೇವ ಅಸ್ಪತ್ರೆಗೆ ದಾಖಲಾಗಿದ್ದರು. ವಾರಗಳ ಕಾಲ ಚಿಕಿತ್ಸೆ ಪಡೆದು ಮಾ. 6 ರಂದು ಡಿಸ್ಚಾರ್ಜ್ ಅಗಿದ್ದರು.  ನಿನ್ನೆ ಮತ್ತೆ ಉಸಿರಾಟ ತೊಂದರೆ ಕಾಣಿಸಿಕೊಂಡ  ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದೊರೆಸ್ವಾಮಿ ದಾಖಲು ಅಗಿದ್ದಾರೆ ಎಂದು ಸುವರ್ಣ ನ್ಯೂಸ್ ಗೆ ದೊರೆಸ್ವಾಮಿ ಅವರ ಮನೆಯವರು ಖಚಿತಪಡಿಸಿದ್ದಾರೆ. ಯಾವ ಅಸ್ಪತ್ರೆಗೆ ಎಂಬುದನ್ನು ತಿಳಿಸಲು ನಿರಾಕರಿಸಿದ್ದಾರೆ. 

loader