ಶ್ರೀ ರಾಮುಲುಗೆ ದೊಡ್ಡಣ್ಣನಿಂದ ಆಹ್ವಾನ

Donald Trump invites Bellary MP Sri Ramulu
Highlights

ಸಂಸದ ಶ್ರೀರಾಮುಲುಗೆ ಅಮೆರಿಕಾದಿಂದ ಆಹ್ವಾನ ಬಂದಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಕರ್ನಾಟಕದಿಂದ ಸಂಸದ ಶ್ರೀರಾಮುಲು, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್'ಗೆ ಔತಣ ಕೂಟಕ್ಕೆ ಆಹ್ವಾನ ನೀಡಿದ್ದಾರೆ. ಒಟ್ಟು 130 ದೇಶದ ಪ್ರಮುಖರಿಗೆ ಟ್ರಂಪ್ ಆಹ್ವಾನ ನೀಡಿದ್ದಾರೆ.  

ಬಳ್ಳಾರಿ (ಫೆ.02):  ಸಂಸದ ಶ್ರೀರಾಮುಲುಗೆ ಅಮೆರಿಕಾದಿಂದ ಆಹ್ವಾನ ಬಂದಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಕರ್ನಾಟಕದಿಂದ ಸಂಸದ ಶ್ರೀರಾಮುಲು, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್'ಗೆ ಔತಣ ಕೂಟಕ್ಕೆ ಆಹ್ವಾನ ನೀಡಿದ್ದಾರೆ. ಒಟ್ಟು 130 ದೇಶದ ಪ್ರಮುಖರಿಗೆ ಟ್ರಂಪ್ ಆಹ್ವಾನ ನೀಡಿದ್ದಾರೆ.  

ಖಾಸಗಿ ಸಂಸ್ಥೆಯೊಂದು   ಫೆ.7 ಮತ್ತು 8 ರಂದು ಔತಣಕೂಟ ನಡೆಸಲಿದೆ.  ವಿಪ್ ಜಾರಿ  ‌ಹಿನ್ನಲೆಯಲ್ಲಿ  ಶ್ರೀರಾಮುಲು ಹೋಗುವುದು ಅನುಮಾನ.  ಪಕ್ಷದ ಮುಖಂಡರ ಗ್ರೀನ್ ಸಿಗ್ನಲ್'ಗಾಗಿ ಶ್ರೀರಾಮುಲು  ಕಾಯುತ್ತಿದ್ದಾರೆ. ಶ್ರೀರಾಮುಲು ವೀಸಾ ಸಿದ್ಧಪಡಿಸಿಕೊಂಡಿದ್ದಾರೆ.

 

loader