ವಿಮಾನದಲ್ಲಿ ಸಾಕು ಪ್ರಾಣಿಗಳನ್ನು ಅನುಮತಿ ಇಲ್ಲದೇ ಸಾಗಿಸುವಂತೆ ಇಲ್ಲ. ಆದರೆ, ಪ್ರಯಾಣಿಕರು ಕೂರುವ ಸೀಟಿನ ಮೇಲಿನ ಲಗೇಜ್‌ ಇಡುವ ಜಾಗದಲ್ಲಿ ಮಹಿಳೆಯೊಬ್ಬಳು ನಾಯಿ ಮರಿಯನ್ನು ಸಾಗಿಸಲು ಹೋಗಿ ಎಡವಟ್ಟು ಮಾಡಿದ್ದಾಳೆ.

ವಿಮಾನ ಅಮೆರಿಕದ ಹೂಸ್ಟನ್‌ನಿಂದ ನ್ಯೂಯಾರ್ಕ್ಗೆ ಪ್ರಯಾಣಿಸುತ್ತಿತ್ತು. ನಾಯಿಯನ್ನು ಸಾಗಿಸುತ್ತಿರುವುದು ಗೊತ್ತಾಗಬಾರದು ಎಂಬ ಕಾರಣಕ್ಕೆ ಬ್ಯಾಗ್‌ನಲ್ಲಿ ಹಾಕಿ ಲಗೇಜ್‌ ಜೊತೆ ಇರಿಸಿದ್ದಳು.

ಆದರೆ, ಮೂರು ತಾಸಿನ ಬಳಿಕ ವಿಮಾನ ಇಳಿದ ಮೇಲೆ ನೋಡಿದಾಗ ನಾಯಿ ಮರಿ ಸಾವನ್ನಪ್ಪಿದೆ.