ಸಾಮಾಜಿಕ ಜಾಲತಾಣದಲ್ಲಿ  ವಿಡೀಯೋ ಸಂದೇಶ ಅಪ್​ಲೋಡ್​ ಮಾಡಿರುವ ಕೊಹ್ಲಿ, ನಮ್ಮ ಸುರಕ್ಷೆತಗಾಗಿ ಭಾರತದ ಗಡಿ ಕಾಯುತ್ತಿರುವ ಯೋಧರಿಗೊಂದು ಸಲಾಂ ಎಂದಿದ್ದಾರೆ.

ಮುಂಬೈ(ಅ.28): ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್​ ಕೊಹ್ಲಿ ಭಾರತದ ಸೈನಿಕರಿಗೆ ದೀಪಾವಳಿಯ ಶುಭಾಶಯ ತಿಳಿಸಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ವಿಡೀಯೋ ಸಂದೇಶ ಅಪ್​ಲೋಡ್​ ಮಾಡಿರುವ ಕೊಹ್ಲಿ, ನಮ್ಮ ಸುರಕ್ಷೆತಗಾಗಿ ಭಾರತದ ಗಡಿ ಕಾಯುತ್ತಿರುವ ಯೋಧರಿಗೊಂದು ಸಲಾಂ ಎಂದಿದ್ದಾರೆ. 

ಸೈನಿಕರ ಕೆಲಸ ಶ್ಲಾಘನೀಯ ಸೈನಿಕರು ಎಲ್ಲೆ ಕಂಡರು ಅವರಿಗೆ ಸೆಲ್ಯೂಟ್​ ಮಾಡುವ ಮೂಲಕ ಗೌರವಿಸಬೇಕೆಂದಿದ್ದಾರೆ.

Scroll to load tweet…