ಕೈ ಮತ್ತು ಕಾಲುಗಳು ಊನವಾಗಿದ್ದರೂ ಆಕೆಯ ಪ್ರೀತಿಗಿಲ್ಲ ನ್ಯೂನ್ಯತೆ
ಅಂಗವಿಕಲೆ ಸಾಕಿದ ಎತ್ತು ಹೇಗೆ ಆಕೆ ಕುಳಿತ ಬಂಡಿಯನ್ನು ಎಳೆದಿದೆ ಎಂದು ನೋಡಿದರೆ ನಿಮಗೇ ಆಶ್ಚರ್ಯವಾಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ವೀಡಿಯೋ ಕೈ ಮತ್ತು ಕಾಲುಗಳು ಊನವಾಗಿದ್ದರೂ ಆಕೆಯ ಪ್ರೀತಿಗಿಲ್ಲ ನ್ಯೂನ್ಯತೆ ಎಂದು ಆಕೆ ಸಾಕಿದ ಈ ಎತ್ತು ಸಾರಿ ಹೇಳುವಂತಿದೆ.
