ಚಡ್ಡಿ-ಬನಿಯನ್‌ನಲ್ಲಿ ಇರುವ ಚಂದ್ರಬಾಬು ನಾಯ್ಡು ಅವರನ್ನು ಹುಡುಕಿಕೊಟ್ಟವರಿಗೆ ಒಂದು ಲಕ್ಷ ರೂ. ಬಹುಮಾನ  ನೀಡಲಾಗುತ್ತದೆ. ನೀವು ಮಾಡಬೇಕಾದದ್ದು  ಬಹಳ ಸರಳ ಕೆಲಸ.. ಏನಪ್ಪಾ ಸುದ್ದಿ ಅಂತೀರಾ ಮುಂದೆ ಓದಿ..

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ. ಒಂದು ವಿಡಿಯೋ ಅಪ್ ಲೋಡ್ ಮಾಡಿರುವ ಅವರು ಚಿತ್ರದಲ್ಲಿ ಒಬ್ಬ ವ್ಯಕ್ತಿ ಮೆಣಸಿನ ಪುಡಿ ತರಹದ ಏನನ್ನೋ ಬಡಿಸಿ ಹಿಂದಕ್ಕೆ ಹೋಗುತ್ತಾತರೆ. ನೋಡಲು ಥೇಟ್ ಚಂದ್ರಬಾಬು ನಾಯ್ಡು ತರಹವೇ ಇದ್ದಾರೆ!

ಇದೇ ಕಾರಣಕ್ಕೆ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದು ಇವರ ಬಗ್ಗೆ ಮಾಹಿತಿಯನ್ನು Laksmisntr@gmail.com ಕಳುಹಿಸಿ ಒಂದು ಲಕ್ಷ ರೂ. ಗೆಲ್ಲಬಹುದು ಎಂದು ತಿಳಿಸಿದ್ದಾರೆ. 

ರಾಮ್ ಗೋಪಾಲ್ ವರ್ಮಾ ಟ್ವೀಟ್ ಮತ್ತು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

Scroll to load tweet…