ಇಂದಿನ ದಿನ ಭವಿಷ್ಯ ನಿಮ್ಮ ಮುಂದೆ...
04-01-17 - ಗುರುವಾರ
ಶ್ರೀ ಹೇಮಲಂಬಿ ನಾಮ ಸಂವತ್ಸರ
ದಕ್ಷಿಣಾಯಣ
ಹೇಮಂತ ಋತು
ಪುಷ್ಯ ಮಾಸ
ಕೃಷ್ಣ ಪಕ್ಷ
ತೃತೀಯಾ ತಿಥಿ
ಆಶ್ಲೇಷ ನಕ್ಷತ್ರ
ಇಂದಿನ ದಿನ ಭವಿಷ್ಯ ನಿಮ್ಮ ಮುಂದೆ...
ಮೇಷ ರಾಶಿ : ನೂತನ ಕಾರ್ಯದಲ್ಲಿ ಆಸಕ್ತಿ, ಮನೆಯಲ್ಲಿ ಪ್ರೋತ್ಸಾಹ, ಮಕ್ಕಳಿಗೆ ಸಂತಸ, ಅಂಬಾ ಭವಾನಿ ದರ್ಶನ ಮಾಡಿ
ವೃಷಭ : ಮನಸ್ಸಿಗೆ ಶಾಂತಿ, ಮನೆಯಲ್ಲಿ ನೆಮ್ಮದಿ,ಶುಭ ದಿನ, ಶ್ರೀನಿವಾಸ ದರ್ಶನ ಮಾಡಿ
ಮಿಥುನ : ಕೃಷಿಕರಿಗೆ ಲಾಭದ ದಿನ, ವಿದ್ಯಾರ್ಥಿಗಳಿಗೆ ಉತ್ತಮ ದಿನ, ವಿದ್ಯಾಲಾಭ, ನಾಗ ಕ್ಷೇತ್ರ ದರ್ಶನ ಮಾಡಿ
ಕಟಕ : ಆರೋಗ್ಯದಲ್ಲಿ ಏರು ಪೇರು, ಶಿಕ್ಷಕರಿಗೆ ಭಡ್ತಿ ಸಂಭವ, ವ್ಯಾಪಾರಿಗಳಿಗೆ ಉತ್ತಮ ಲಾಭ, ಜಲ ದುರ್ಗೆಯ ದರ್ಶನ ಮಾಡಿ
ಸಿಂಹ : ಮಾನಸಿಕ ಖಿನ್ನತೆ, ಕಾರ್ಯದಲ್ಲಿ ಅನಾನುಕೂಲತೆ, ಹಿರಿಯರಿಂದ ಸಲಹೆ, ಕೃಷ್ಣ ಸ್ಮರಣೆ ಮಾಡಿ
ಕನ್ಯಾ : ಕುಟುಂಬ ಸೌಖ್ಯ, ದೂರ ಸಂಚಾರ, ಶ್ರೀಕ್ಷೇತ್ರಗಳ ದರ್ಶನ ಮಾಡುವ ಮನಸ್ಸು
ತುಲಾ : ಹೊಸ ಉದ್ಯೋಗ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಹಿರಿಯರಿಂದ ಸಹಾಯ, ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಿ
ವೃಶ್ಚಿಕ : ಮನಸ್ಸಿಗೆ ಬೇಸರ, ಧ್ಯಾನ ಮಾಡಿ, ಸುಬ್ರಹ್ಮಣ್ಯ ದರ್ಶನ ಮಾಡಿ
ಧನಸ್ಸು : ಪ್ರಯಾಣದಲ್ಲಿ ಜಾಗೃತಿ ಇರಲಿ,ವಾಹನ ಚಾಲನೆ ಮಾಡುವಾಗ ನಿಗಾ ವಹಿಸಿ,ನರಸಿಂಹನ ಆರಾಧನೆ ಮಾಡಿ.
ಮಕರ :ವ್ಯಾಪಾರಿಗಳಿಗೆ ಲಾಭದ ದಿನ, ಹೋಟೆಲ್ ಉದ್ಯಮಿಗಳಿಗೆ ಉತ್ತಮ ದಿನ, ಅನ್ನಪೂರ್ಣೆಯ ದರ್ಶನ ಮಾಡಿ
ಕುಂಭ : ಕಾರ್ಯದಲ್ಲಿ ಅಡೆತಡೆ,ಅಲೆದಾಟದ ದಿನ, ಗಣಪತಿ ದರ್ಶನ ಮಾಡಿ
ಮೀನ : ಮನೆಯಲ್ಲಿ ಸಂತಸದ ವಾತಾವರಣ, ಕೀರ್ತಿಲಾಭ, ಉತ್ತಮ ದಿನ, ದುರ್ಗಾದೇವಿಯನ್ನು ಪೂಜಿಸಿ
