ತುಲಾ ರಾಶಿಯವರೇ ಎಚ್ಚರ..!  ಉಳಿದ ರಾಶಿ ಹೇಗಿದೆ..?

ಮೇಷ ರಾಶಿ : ದಿನದ ಪೂರ್ವದಲ್ಲಿ ಕಾರ್ಯಲಾಭ, ಪುಟ್ಟ ವಸ್ತುಗಳಿಗಾಗಿ ಪರದಾಟ, ಗಡಿಬಿಡಿ ಕೆಲಸಗಳು, ಶ್ರೀನಿವಾಸ ದರ್ಶನ ಮಾಡಿ

ವೃಷಭ : ಗೆಳೆಯರೊಂದಿಗೆ ಮಂತ್ರಾಲೋಚನೆ, ತಾತ್ಕಾಲಿಕ ಮರೆವು, ಸ್ತ್ರೀಯರಿಂದ ಲಾಭ, ಕನ್ನಿಕಾ ಪರಮೇಶ್ವರಿ ದರ್ಶನ ಮಾಡಿ

ಮಿಥುನ : ಓದಿನಲ್ಲಿ ಸೋಮಾರಿತನ, ಹಿರಿಯರಿಂದ ತೀವ್ರ ವಿರೋಧ, ಬೇಸರದ ದಿನ, ಶ್ರೀರಾಮ ನಾಮ ಪಠಿಸಿ

ಕಟಕ : ಸ್ನೇಹಿತರಿಂದ ಕಾರ್ಯ ಸಾಧನೆ, ಬಂಧುಗಳಿಂದ ಪ್ರಶಂಸೆ, ಭಗವತೀ ದರ್ಶನ ಮಾಡಿ

ಸಿಂಹ : ವೃತ್ತಿಯಲ್ಲಿ ನಿರಾಸಕ್ತಿ, ಹೊಸ ಬದುಕಿನೆಡೆ ತುಡಿತ, ಗಾಳಿ ಆಂಜನೇಯ ದರ್ಶನ ಮಾಡಿ

ಕನ್ಯಾ : ಸ್ನೇಹಿತರಿಂದ ಪ್ರಶಂಸೆ, ಅಧಿಕಾರಿಗಳಿಂದ ಪ್ರೋತ್ಸಾಹ, ಪಾಲುದಾರರಿಗೆ ಶುಭದಿನ, ಹಸಿರು ವಸ್ತ್ರ ದಾನ ಮಾಡಿ

ತುಲಾ : ಮನೆಯಲ್ಲಿ ಅವಘಡ, ಮಾತಿನಿಂದ ಬೇಸರ, ಅಡಕೆ ವ್ಯಾಪಾರಿಗಳಿಗೆ ಬೇಸರ, ಗಣಪತಿ ದರ್ಶನ ಮಾಡಿ

ವೃಶ್ಚಿಕ : ಕಾರ್ಮಿಕರಿಗೆ ಉತ್ತಮ ದಿನ, ಸಣ್ಣ ವ್ಯಾಪಾರಿಗಳಿಗೆ ಲಾಭ, ಶ್ರೀಚಕ್ರ ಆರಾಧನೆ ಮಾಡಿ

ಧನಸ್ಸು : ಉದ್ಯಮದಲ್ಲಿ ಲಾಭ, ಹೊಸ ಯೋಜನೆ ಅಳವಡಿಕೆ, ಸಂಗಾತಿ ಜೊತೆ ವೆಂಕಟೇಶ್ವರನ ದರ್ಶನ ಮಾಡಿ.

ಮಕರ : ಸಂಸಾರದಲ್ಲಿ ಶಾಂತಿ, ನೆಮ್ಮದಿಯ ದಿನ, ಆಂಜನೇಯನ ದರ್ಶನ ಮಾಡಿ

ಕುಂಭ : ಸಾಮಾನ್ಯ ವಿಚಾರಗಳಲ್ಲಿ ಚಿಂತೆ, ಕಹಿ ಅನುಭವ, ಸುಂದರಕಾಂಡ ಪಾರಾಯಣ ಮಾಡಿ.

ಮೀನ : ಕೆಲಸಗಾರರಿಂದ ಕಿರಿಕಿರಿ, ಹಿತೈಷಿಗಳಿಂದ ಉತ್ತಮ ಸಲಹೆ, ಮನೆಗಾಗಿ ಹುಡುಕಾಟ, ಕೃಷ್ಣನ ದರ್ಶನ ಮಾಡಿ