ವೃಷಭ ರಾಶಿಯವರಿಗೆ ಇಂದು ಮನಶಾಂತಿ ದೊರೆಯಲಿದೆ : ನಿಮ್ಮ ಭವಿಷ್ಯ ಹೇಗಿದೆ ತಿಳಿಯಿರಿ

ಮೇಷ ರಾಶಿ : ಇಂದಿನಿಂದ ಹೊಸ ಪ್ರಯತ್ನ, ಮನೆಯಲ್ಲಿ ಪ್ರೋತ್ಸಾಹ, ಮಕ್ಕಳಿಗೆ ಸಂತಸ, ಅಂಬಾ ಭವಾನಿ ದರ್ಶನ ಮಾಡಿ


ವೃಷಭ : ಮನಸ್ಸಿಗೆ ಶಾಂತಿ, ಮನೆಯಲ್ಲಿ ನೆಮ್ಮದಿ, ಹೊಸ ಪ್ರಯತ್ನ , ಶ್ರೀನಿವಾಸ ದರ್ಶನ ಮಾಡಿ


ಮಿಥುನ : ಕೃಷಿಕರಿಗೆ ಲಾಭದ ದಿನ, ಕ್ರೀಡಾಪಟುಗಳಿಗೆ ಉತ್ಸಾಹದ ದಿನ, ವಿದ್ಯಾಲಾಭ, ನಾಗ ಕ್ಷೇತ್ರ ದರ್ಶನ ಮಾಡಿ


ಕಟಕ : ವೈದ್ಯರಿಗೆ ಶುಭದಿನ, ಉಪನ್ಯಾಸಕರಿಗೆ ಪ್ರೋತ್ಸಾಹ, ವ್ಯಾಪಾರಿಗಳಿಗೆ ಉತ್ತಮ ಲಾಭ, ಜಲ ದುರ್ಗೆಯ ದರ್ಶನ ಮಾಡಿ


ಸಿಂಹ : ದೈಹಿಕ ಶ್ರಮ, ಕಾರ್ಯದಲ್ಲಿ ಅನಾನುಕೂಲತೆ, ಹಿರಿಯರಿಂದ ಸಲಹೆ, ಕೃಷ್ಣ ಸ್ಮರಣೆ ಮಾಡಿ


ಕನ್ಯಾ : ಕುಟುಂಬ ಸೌಖ್ಯ, ನಾಳೆ ಅಭಿಯಂತರರಿಗೆ ಉತ್ತಮ ಅವಕಾಶ, ಶ್ರೀಕ್ಷೇತ್ರಗಳ ದರ್ಶನ ಮಾಡುವ ಮನಸ್ಸು


ತುಲಾ : ಹೊಸ ಉದ್ಯೋಗ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಸ್ನೇಹಿತರ ಸಹಾಯ, ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಿ


ವೃಶ್ಚಿಕ : ಮನಸ್ಸಿಗೆ ಬೇಸರ, ಮಿತ್ರರೇ ಶತ್ರುಗಳಾಗುತ್ತಾರೆ, ಮನೋ ಚಾಂಚಲ್ಯ, ಸುಬ್ರಹ್ಮಣ್ಯ ದರ್ಶನ ಮಾಡಿ


ಧನಸ್ಸು : ಕರಕುಶಲ ವ್ಯಾಪಾರಿಗಳಿಗೆ ಶುಭದಿನ, ಸಿನಿಮಾ ನಟರಿಗೆ ಹೊಸ ಅವಕಾಶ, ಸಂಗೀತಗಾರರಿಗೆ ಪ್ರಶಂಸೆ, ಸರಸ್ವತಿ ದರ್ಶನ ಮಾಡಿ


ಮಕರ : ಪುಸ್ತಕ ವ್ಯಾಪಾರಿಗಳಿಗೆ ಲಾಭ, ಹೊಸ ಯೋಜನೆ ಪ್ರಾರಂಭ, ಹೋಟೆಲ್ ಉದ್ಯಮಿಗಳಿಗೆ ಉತ್ತಮ ದಿನ, ಅನ್ನಪೂರ್ಣೆಯ ದರ್ಶನ ಮಾಡಿ


ಕುಂಭ : ಹೊಸ ಸವಾಲು, ಹೊಸಬರ ಭೆಟಿ, ರಾಜಕಾರಣಿಗಳಿಗೆ ಧರ್ಮಾಸಕ್ತಿ, ಗಣಪತಿ ದರ್ಶನ ಮಾಡಿ


ಮೀನ : ಏಕಾಂತ ಬಯಸುವಿರಿ, ಕೀರ್ತಿಲಾಭ, ಉತ್ತಮ ದಿನ, ದುರ್ಗಾದೇವಿಯನ್ನು ಪೂಜಿಸಿ