ಇಂದಿನ ರಾಶಿ ಫಲ

ಮೇಷ : ಕಲಾವಿದರು ಹಾಗೂ ಕಲಾಪ್ರೇಮಿಗಳಿಗಿದು

ಒಳ್ಳೆಯ ಕಾಲ. ಆದಾಯವು ಹೆಚ್ಚು. ನಿಮ್ಮ

ಕಲಾಪ್ರೌಢಿಮೆಗೆ ಸರಿಯಾದ ಬೆಲೆ ಸಿಗಲಿದೆ.

ವೃಷಭ : ಗೆಳೆಯರೆಲ್ಲೂ ಸೇರಿ ನಿಮ್ಮನ್ನು ಪ್ರಶಂಸಲಿ

ದ್ದಾರೆ. ನಿಮ್ಮ ಮೇಲಿನ ಜವಾಬ್ದಾರಿ ಹೆಚ್ಚಾ

ಗಲಿದೆ. ನಿಮ್ಮ ಆತ್ಮ ಸ್ಥೈರ್ಯವೂ ಹೆಚ್ಚಲಿದೆ.

ಮಿಥುನ : ಮನೆ ಕೊಳ್ಳಲು, ಜಾಗದ ಅನ್ವೇಷಣೆಗಳಿಗೆ

ಸುಸಮಯ. ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿ

ಸುವ ಜನರಿಗೆ ಇದು ಉತ್ತಮ ದಿನವಾಗಿದೆ.

ಕಟಕ : ವ್ಯವಹಾರದಲ್ಲಿ ಪ್ರಗತಿ. ಭಿನ್ನಾಭಿಪ್ರಾಯ

ಭೇದಗಳಿಂದ ವೈಮನಸ್ಯಗಳು ಉಂಟಾಗ

ಬಹುದು. ಎಚ್ಚರಿಕೆಯಿಂದ ವ್ಯವಹರಿಸಿ.

ಸಿಂಹ : ಸಫಲತೆಯು ಈಗ ನಿಮ್ಮ ಕಡೆಗಿದೆ. ಹೊಸ

ಹೂಡಿಕೆಗಳಿಗೆ ಇದು ಸಕಾಲ. ಸ್ವಲ್ಪ ಯೋಚಿಸಿ

ಮುನ್ನಡೆದರೆ ಪ್ರಗತಿಯತ್ತ ಸಾಗುವಿರಿ.

ಕನ್ಯಾ : ಕಂಡ ಕಂಡಲೆಲ್ಲಾ ತಿನ್ನುವ ಬುದ್ದಿ ಅಷ್ಟೇನು

ಒಳಿತಲ್ಲ. ಹೊಟ್ಟೆ ಕೆಟ್ಟರೆ ನಿಮ್ಮ ಸಹಾಯಕ್ಕೆ

ಯಾರೂ ಬರಲ್ಲ. ಪೂರಕ ಪರಿಸ್ಥಿತಿ ಇರಲ್ಲ.

ತುಲಾ : ನಿನ್ನೆಯ ಆಹಾರದ ವ್ಯತ್ಯಾಸಗಳಿಂದ ಇಂದು

ನಿಮ್ಮ ದೇಹಾರೋಗ್ಯವು ಕೆಡಲಿದೆ. ಅದಕ್ಕಾಗಿ

ತುಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ.

ಧನಸ್ಸು : ಅನಗತ್ಯ ಚಿಂತೆಗಳು ಈ ದಿನಗಳಲ್ಲಿ ದೂರಾ

ಗಲಿವೆ. ಸ್ಥಳ ಬದಲಾವಣೆ ಸಾಧ್ಯತೆಯೂ ಇದೆ.

ನಿಮ್ಮ ಧೈರ್ಯವೇ ನಿಮಗೆ ಶ್ರೀರಕ್ಷೆ ಆಗಲಿದೆ.

ವೃಶ್ಚಿಕ : ಕನಸಲ್ಲಿ ಕಂಡಂತೆ ಇಂದು ಎಲ್ಲವೂ ಒಳ್ಳೆಯದೇ

ಆಗಲಿದೆ. ನಿಮ್ಮ ಮನಸ್ಸು ಉಲ್ಲಾಸದಿಂದಿರಲು

ನಿಮ್ಮ ಗೆಳೆಯನ ವಾಟ್ಸಪ್ ಮೆಸೇಜ್ ಕಾರಣ.

ಮಕರ : ನಿಮ್ಮ ಗುರಿ ಸಾಧನೆಯತ್ತ ಮಾತ್ರ ನಿಮ್ಮ ಆಸಕ್ತಿ

ಇದೆ. ಆಯವ್ಯಯದಲ್ಲಿ ಏರುಪೇರು. ಕ್ರಯ

ವಿಕ್ರಯಗಳ ಮಾತುಕತೆಗಳು ನಡೆಯಲಿದೆ.

ಕುಂಭ : ನಿಮ್ಮ ಮನಸ್ಸನ್ನು ಕೊರೆಯುತ್ತಿರುವ ಹಳೆಯ

ನೆನಪುಗಳನ್ನು ದೂರಾಗಲಿದೆ. ಅವುಗಳಿಂದ

ಹೊರ ಬನ್ನಿ. ಕೆಲಸ-ಕಾರ್ಯದಲ್ಲಿ ತೊಡಗಿ.

ಮೀನ : ಮನೆ ವಾತಾವರಣದಲ್ಲಿ ಈ ಸಮಯ

ನಿಮಗೆ ಪೂರಕವಾಗಿರಲಿದೆ. ಖರ್ಚು ವೆಚ್ಚ

ಮೀನ ಗಳಲ್ಲಿ ವ್ಯತ್ಯಯವಾಗಲಿದೆ. ಖುಷಿಯ ದಿನ.