ವೃಷಭ ರಾಶಿಯವರಿಗೆ ಕಾರ್ಯದಲ್ಲಿ ಹಿನ್ನಡೆ ಸಾಧ್ಯತೆ, ನಿಮ್ಮ ರಾಶಿ ಹೇಗಿದೆ?

news | Friday, January 12th, 2018
Suvarna Web Desk
Highlights

ವೃಷಭ ರಾಶಿಯವರಿಗೆ ಕಾರ್ಯದಲ್ಲಿ ಹಿನ್ನಡೆ ಸಾಧ್ಯತೆ, ನಿಮ್ಮ ರಾಶಿ ಹೇಗಿದೆ?

ಮೇಷ : ಹೊಸ ಯೋಜನೆಯಲ್ಲಿ ಯಶಸ್ವಿ, ಕೆಲಸದಲ್ಲಿ ಶುಭ ಫಲ, ಶುಭದಿನ, ಲಕ್ಷ್ಮೀ ನಾರಾಯಣ ದರ್ಶನ ಮಾಡಿ

ವೃಷಭ : ಕಾರ್ಯದಲ್ಲಿ  ಹಿನ್ನಡೆ,  ಧನವ್ಯಯ, ಗುರುವಿನ ಅನುಕೂಲಕ್ಕಾಗಿ ಗುರು ಚರಿತ್ರೆ ಪಾರಾಯಣ ಮಾಡಿ

ಮಿಥುನ : ಮಕ್ಕಳಿಗೆ ಹಣ ಹೂಡಿಕೆ, ಧನವೃದ್ಧಿ, ಹಳೆಯ ಸಾಲ ಮರುಪಾವತಿ, ಶ್ರೀಕ್ಷೇತ್ರ ದರ್ಶನ ಮಾಡಿ.

ಕಟಕ : ಉದ್ಯೋಗ ನಿಮಿತ್ತ ಪ್ರಯಾಣ, ಆರ್ಥಿಕ ಲಾಭ, ಅಧಿಕಾರಿಗಳಿಂದ ಪ್ರಶಂಸೆ, ಅರ್ಥರ್ವಶೀರ್ಷ ಮಂತ್ರ ಪಠಣ ಮಾಡಿ

ಸಿಂಹ : ಶುಭ ಮತ್ತು ಸಂತೋಷದ ದಿನ, ಹೊಸ ಯೋಚನೆ ಹೊಳೆಯಲಿದೆ, ವಿಶೇಷ ವ್ಯಕ್ತಿಗಳ ಭೇಟಿ, ಗವಿಗಂಗಾಧರನ ದರ್ಶನ ಮಾಡಿ

ಕನ್ಯಾ : ವಿದೇಶಿ ಬಂಧುಗಳಿಗೆ ಸಂತಸ, ಸಮಾಜದಲ್ಲಿ ಸ್ಥಾನಮಾನ,  ಪ್ರಾರ್ಥನೆಯಿಂದ ಸಮಾಧಾನ

ತುಲಾ : ಹೊಸ ವ್ಯಕ್ತಿಗಳ ಭೇಟಿ, ವಿದೇಶ ಪ್ರಯಾಣದ ಚಿಂತನೆ, ಮಿತ್ರರಿಂದ ಸಲಹೆ, ಲಲಿತಾ ಸಹಸ್ರನಾಮ ಪಠಿಸಿ

ವೃಶ್ಚಿಕ : ಸಾಫ್ಟ್ ವೇರ್ ಉದ್ಯೋಗಿಗಳಿಗೆ ಲಾಭದ ದಿನ, ಅಂತರಂಗ ಶುದ್ಧಿಯ ಕಡೆ ಮನಸ್ಸು, ದುರ್ಗೆಯ ದರ್ಶನ ಮಾಡಿ

ಧನಸ್ಸು : ವಿವಾಹಿತರಿಗೆ ಶುಭಸುದ್ದಿ, ಆರ್ಥಿಕ ಲಾಭ, ಆತ್ಮೀಯರಿಂದ ಹೊಗಳಿಕೆಯ ಮಾತು, ಕುಲ ದೇವರ ದರ್ಶನದಿಂದ ನೆಮ್ಮದಿ

ಮಕರ : ಮನೆ ವಿವಾದ ಬಗೆಹರಿಯುವುದು, ಆರೋಗ್ಯ ಬದಲಾವಣೆ, ಜಗನ್ಮಾತೆಯ ಸ್ಮರಣೆ ಮಾಡಿ

ಕುಂಭ : ಕೂತಲ್ಲೇ ಸಮಸ್ಯೆ ನಿವಾರಣೆ, ಆಪ್ತ ಬಂಧುಗಳು ನಿಮ್ಮ ಕಷ್ಟ ನಿವಾರಿಸುತ್ತಾರೆ, ಬಂಧುಗಳ ಆಗಮನ, ಧರ್ಮಸ್ಥಳ ಮಂಜುನಾಥನ ಸ್ಮರಣೆ ಮಾಡಿ

ಮೀನ : ಕೃಷಿ ಕೆಲಸ ಮುಂದುವರೆಯುವುದು, ಬ್ಯಾಂಕ್ ಸಂಬಂಧೀ ಕಾರ್ಯಗಳು ನೆರವೇರುತ್ತವೆ, ಸಪ್ತಶತಿ ಪಾರಾಯಣ ಮಾಡಿ

Comments 0
Add Comment

  Related Posts

  Kannada Film Shivanna News

  video | Wednesday, April 11th, 2018

  Actress Sri Reddy to go nude in public

  video | Saturday, April 7th, 2018

  Jayamahal Film 3 Minutes Review

  video | Friday, April 6th, 2018

  Anant Kumar Hegde Writes To High Command Over Ticket Distribution

  video | Thursday, April 12th, 2018
  Suvarna Web Desk