ಮಿಥುನ ರಾಶಿಯವರಿಗೆ ಫಜೀತಿ ಸಾಧ್ಯತೆ : ನಿಮ್ಮ ರಾಶಿ ಹೇಗಿದೆ..?

First Published 11, Jan 2018, 7:05 AM IST
Dina bhavishya in kannada 11 january 2018
Highlights

ಮಿಥುನ ರಾಶಿಯವರಿಗೆ ಫಜೀತಿ ಸಾಧ್ಯತೆ : ನಿಮ್ಮ ರಾಶಿ ಹೇಗಿದೆ..?

ಮೇಷ

ಆತ್ಮೀಯರ ಆಗಮನದಿಂದ ಮನಃಶಾಂತಿ

ಸಿಗಲಿದೆ. ಶುಭ ಸುದ್ದಿಗಳ ಮಹಾಪೂರವೇ

ಹರಿಯಲಿದೆ. ತಟಸ್ಥವಾಗಿದ್ದಷ್ಟು ಕ್ಷೇಮ.

 

ವೃಷಭ

ಎಲ್ಲರೊಂದಿಗೂ ಬೆರೆಯಿರಿ, ಧನಾತ್ಮಕ

ಆಲೋಚನೆಗಳಿಂದ ನಿಮ್ಮ ಕೆಲಸದಲ್ಲಿ

ಯಶಸ್ಸು ದೊರೆಯಲಿದೆ. ಚಿಂತಿಸದಿರಿ.

 

ಮಿಥುನ

ನಿಮ್ಮ ವಕೀಲರು ಹೇಳಿದ ವಿಚಾರಗಳನ್ನು

ತಪ್ಪದೆ ಪಾಲಿಸಿ. ಇಲ್ಲವಾದಲ್ಲಿ ಫಜೀತಿ ಮತ್ತೆ

ಮರುಕಳಿಸಲಿದೆ. ಸಾಲ ತೀರಿಸಲಿದ್ದೀರಿ.

 

ಕಟಕ

ಮೆಡಿಸಿನ್ ಹಾಗೂ ಸಂಗೀತ ಕ್ಷೇತ್ರಗಳಲ್ಲಿ

ಇರುವವರಿಗೆ ನೆಮ್ಮದಿಯ ದಿನಗಳಿವು.

ಗೃಹಿಣಿಯರಿಗೆ ಪ್ರಶಂಸೆ ಖಚಿತವಾಗಿದೆ.

 

ಸಿಂಹ

ದಿನಸಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಸಿಗಲಿದೆ.

ಇಂದು ನಿಮಗೆ ಶುಭ ದಿನ ಎನ್ನಬಹುದು.

ಹಿರಿಯರ ಆರೋಗ್ಯದತ್ತ ಗಮನವಿರಲಿ.

 

ಕನ್ಯಾ

ನಿಮ್ಮ ನಿಲುವುಗಳು ನಿಮಗೆ ಬೇಕಾದವರಿಗೆ

ಆದರ್ಶವಾಗುತ್ತವೆ. ವಿದ್ಯಾರ್ಥಿಗಳಿಗೆ

ಅಧ್ಯಯನದಲ್ಲಿ ಆಸಕ್ತಿಯು ಹೆಚ್ಚಲಿದೆ.

 

ತುಲಾ

ಹೊಸ ಥರದ ಆಲೋಚನೆಗಳು ನಿಮ್ಮನ್ನು

ಹುರಿದುಂಬಿಸಲಿದೆ. ಮಾನಸಿಕ ನೆಮ್ಮದಿ

ತುಲಾ ಹೊಂದುತ್ತೀರಿ. ಬೆಳಗಿನ ಜಾವ ಧ್ಯಾನ ಮಾಡಿ.

 

ವೃಶ್ಚಿಕ

ನೀವಂದುಕೊಂಡ ಕೆಲಸಗಳು ನಿರ್ವಿಘ್ನವಾಗಿ

ನೆರವೇರಲಿವೆ. ಆರೋಗ್ಯದಲ್ಲಿ ಅಲ್ಪ-ಸ್ವಲ್ಪ

ಏರುಪೇರಾಗುವ ಸಾಧ್ಯತೆಗಳಿವೆ. ಜಾಗ್ರತೆ.

 

ಧನಸ್ಸು

ಪ್ರಯಾಣದ ಆಲಸ್ಯಕ್ಕೆ ಮದ್ದು ತೆಗೆದುಕೊಳ್ಳಿ.

ನಿಮ್ಮ ಗೆಳೆಯನ ಸಂಸಾರದವರು ನಿಮ್ಮನ್ನು

ಸಂಪರ್ಕಿಸಲಿದ್ದಾರೆ. ಖುಷಿ ಹಂಚಿಕೊಳ್ಳದ್ದೀರಿ.

 

ಮಕರ

ವಾಹನದ ಮೇಲಿನ ನಿಮ್ಮ ಹೂಡಿಕೆಯನ್ನು

ಸ್ವಲ್ಪ ದಿನಗಳು ಮುಂದೂಡಿರಿ. ಇಂತಹ

ಹೂಡಿಕೆಗೆ ಇದು ಸಕಾಲವಲ್ಲ. ಜೋಪಾನ.

 

ಕುಂಭ

ನಿನ್ನೆಯವರೆಗೂ ಇದ್ದ ನಿಮ್ಮ ಮನೆಯ ಸ್ಥಿತಿ

ಇಂದಿನಿಂದ ಬದಲಾಗಲಿದೆ. ಅದರಿಂದ

ನಿಮ್ಮ ಮನೆಯ ಎಲ್ಲರಿಗೂ ಶಾಂತಿ ಸಿಗಲಿದೆ.

 

ಮೀನ

ಸರ್ಕಾರಿ ನೌಕರರಿಗೆ ವರ್ಗಾವಣೆಯಾಗಲಿದೆ.

ಖಾಸಗಿ ಉದ್ಯೋಗಿಗಳಿಗೆ ಕೆಲಸದ ಒತ್ತಡ

ಮೀನ ತಪ್ಪದು. ಕಷ್ಟದ ದಿನಗಳು ಮುಗಿಯಲಿವೆ.

loader