ಸಿಂಹ ರಾಶಿಯವರಿಗೆ ಇಂದು ಕಾದಿದೆ ಕಂಟಕ, ಎಚ್ಚರ.. ಉಳಿದ ರಾಶಿ ಹೇಗಿದೆ..?

ಮೇಷ : ಮತಿಗೇಡಿತನದಿಂದ ಕಾರ್ಯ ವಿಘ್ನ, ಹುಂಬತನ ಪ್ರದರ್ಶನ ಬೇಡ, ಅತ್ಯಾಪ್ತರಿಂದ ಕಾರ್ಯ ಲಾಭ, ಶ್ರೀ ಕೃಷ್ಣ ಮಂತ್ರ ಪಠಿಸಿ

ವೃಷಭ : ಮಾತಿನಲ್ಲಿ ಹಿಡಿತವಿರಲಿ, ಪ್ರವಾಸ ಯೋಜನೆ ಬದಲಾಗಲಿದೆ. ಕೀರ್ತಿ ತರುವ ದಿನ

ಮಿಥುನ : ಕಾರ್ಯ ಯೋಜನೆ ಫಲದಾಯಕ, ಹೊಸ ಉದ್ಯೋಗಿಗಳಿಂದ ಕಾರ್ಯ ಸಾಧನೆ, ಅಗ್ನಿ ದೇವನ ಪ್ರಾರ್ಥನೆ ಮಾಡಿ

ಕಟಕ : ಮಾಡಿದ ತಪ್ಪಿಗೆ ಪ್ರಾಯಶ್ಚಿತ, ಅನ್ಯರ ಮನೆಯಲ್ಲಿ ಆಶ್ರಯ ಪಡೆಯುವ ದಿನ, ಚಂದ್ರಶೇಖರ ಸ್ಮರಣೆ ಮಾಡಿ

ಸಿಂಹ : ವಾಹನದಲ್ಲಿ ತೊಂದರೆ, ದ್ರವ ವ್ಯಾಪಾರಿಗಳಿಗೆ ನಷ್ಟ ಸಂಭವ, ಶೀವನಿಗೆ ಬಿಲ್ವಾರ್ಚನೆ ಮಾಡಿಸಿ

ಕನ್ಯಾ : ಕುಲ ಬಾಂಧವರಲ್ಲಿ ಅಸಹನೆ, ಆಗಂತುಕರಿಂದ ಸಿಹಿ ಸುದ್ದು, ದೈವ ಸಹಕಾರ

ತುಲಾ : ನಾಟ್ಯ ಕಲಾವಿದರಿಗೆ ಹೊಸ ಅವಕಾಶ, ದೃಢ ಮನಸ್ಸಿನಿಂದ ಯಶಸ್ಸ್ಉ, ನಿಮ್ಮ ಪ್ರಶ್ನೆಗೆ ಉತ್ತರ ಸಿಗಲಿದೆ

ವೃಶ್ಚಿಕ : ಅವಕಾಶ ವಂಚಿತರಾಗುವ ದಿನ, ಮಾನಸಿಕ ಬೇಸರ, ಅಂದುಕೊಂಡ ಕಾರ್ಯ ನಾಳೆಗೆ ಮುಂದೂಡಿಕೆ, ಶಿವಾರಾಧನೆ ಮಾಡಿ

ಧನಸ್ಸು : ಉತ್ತಮ ಕಾರ್ಯಕ್ಕೆ ಆಪ್ತರಿಂದಲೇ ತಡೆ, ಪುಟ್ಟ ಅವಘಡ, ದುರ್ಗಾ ಪರಮೇಶ್ವರಿ ದರ್ಶನ ಮಾಡಿ

ಮಕರ : ಪ್ರತಿಭಟನೆಗೆ ಯಶಸ್ಸು, ನಿಮ್ಮ ಊರವರಿಂದ ಸಹಕಾರ, ವಾಹನ ಸಂಚಾರದಲ್ಲಿ ಎಚ್ಚರವಿರಲಿ, ಎಳ್ಳು ದಾನ ಮಾಡಿ

ಕುಂಭ : ಮೊಬೈಲ್ ಖರೀದಿಸುವ ಮನಸ್ಸು, ಉತ್ಸಾಹದ ದಿನ, ಮುಖ್ಯ ಕಾರ್ಯಗಳತ್ತ ಗಮನ, ವಿನಾಯಕ ಪ್ರಾರ್ಥನೆ ಮಾಡಿ

ಮೀನ : ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿ, ಹೋರಾಟಕ್ಕೆ ಹಿರಿಯರಿಂದ ಕಿರಿಕಿರಿ, ದೇವರ ಪ್ರಾರ್ಥನೆ ಮಾಡಿ