ಮೀನ ರಾಶಿಯವರ ಮನಸ್ಸು ಉಲ್ಲಾಸದಿಂದ ಕೂಡಿರಲಿದೆ - ನಿಮ್ಮ ರಾಶಿ ಹೇಗಿದೆ..
ಮೇಷ
ದುಡ್ಡು-ಕಾಸಿನ ವಿಷಯದಲ್ಲಿ ತುಂಬಾನೇ
ಶಿಸ್ತುಬದ್ಧವಾಗಿರುವುದು ಒಳ್ಳೆಯದೇ ಆಗಿದೆ.
ಅದೇ ಮಾನದಂಡವ ಇವತ್ತು ಅಳವಡಿಸದಿರಿ.
ವೃಷಭ
ಚಿಲ್ಲರೇ ವ್ಯಾಪಾರ ಮಾಡುವ ನಿಮಗೆ ದಿನವೂ
ಪರಿಶ್ರಮದ ಜೀವನವೇ ಆಗಿದೆ. ಹಾಗಾಗಿ
ನಿಮ್ಮ ಆರೋಗ್ಯವನ್ನು ಸರಿಯಾಗಿ ಕಾಪಾಡಿ.
ಮಿಥುನ
ವ್ಯವಹಾರದಲ್ಲಿ ಪ್ರಗತಿಯಾಗಲಿದೆ. ಈ ದಿನವು
ಎಲ್ಲವೂ ಕೈಗೆ ಹತ್ತುತ್ತದೆ. ಅಲ್ಲದೇ ಸಣ್ಣಪುಟ್ಟ
ಸಾಲಗಳನ್ನೂ ತೀರಿಸಲಿದ್ದೀರಿ. ಖುಷಿಯ ದಿನ.
ಕಟಕ
ನಿಮ್ಮನ್ನು ಕೊರೆಯುತ್ತಿರುವ ಹಳೆಯ ನೆನಪು
ಗಳಿಂದ ಹೊರ ಬನ್ನಿ. ಮಾಡಲೇ ಬೇಕಾದ
ಎಷ್ಟೊಂದು ಕೆಲಸಗಳನ್ನು ಮಾಡಿ ಮುಗಿಸಿ.
ಸಿಂಹ
ಅನಗತ್ಯ ಚಿಂತೆಗಳು ಈ ದಿನದಲ್ಲಿ ದೂರಾ
ಗಲಿದೆ. ಸ್ಥಳ ಬದಲಾವಣೆಯಾಗಲಿದೆ. ನಿಮ್ಮ
ಧೈರ್ಯದ ಮನೋಗುಣವು ನಿಮಗೆ ಪ್ಲಸ್
ಕನ್ಯಾ
ಎಂದೋ ನೀವು ಕೂಡಿಟ್ಟ ಹಣವು ನಿಮಗೀಗ
ಸಿಗಲಿದೆ. ದೂರದ ಮಕ್ಕಳಿಂದ ಫೋನ್
ಕಾಲ್ ಬರಲಿದೆ. ಹೊಸತನವು ಮೂಡಲಿದೆ.
ತುಲಾ
ಸದಾ ಮೀನಾ-ಮೇಷ ಎಣಿಸುವ ಗುಣವು
ಇಂದು ಬದಲಾಗಲಿದೆ. ಪರಿಸ್ಥಿತಿ ನಿಮಗೆ ಹಾಗೆ ತುಲಾ ಮಾಡಲಿದೆ.
ಹಾಗಂತ ತೊಂದರೆಗಳೇನಿಲ್ಲ.
ಧನಸ್ಸು
ಮನೆ ವಾತಾವರಣದಲ್ಲಿ ಸ್ವಲ್ಪ ಏರುಪೇರಾ
ಗಲಿದೆ. ಇಂದು ನಿಮ್ಮ ತಾಳ್ಮೆಯ ಪರೀಕ್ಷೆ
ಯಾಗಲಿದೆ. ಆದಷ್ಟು ಬಾಯಿಗೆ ಬೀಗ ಹಾಕಿ.
ವೃಶ್ಚಿಕ
ಆಹಾರದ ಬಗ್ಗೆ ನಿಗಾ ಇರಲಿ. ಆರೋಗ್ಯ
ಸರಿಯಿದ್ದಲ್ಲಿ ಏನೆಲ್ಲಾ ಸಾಧಿಸಬಹುದು.
ಈ ದಿನ ನೀವು ಹೊರಗೇನೂ ತಿನ್ನದೇ ಇರಿ.
ಮಕರ
ಹೊಸ ಕೆಲಸ ಪ್ರಾರಂಭಿಸಲು ಇದು ಸಕಾಲ.
ಸಫಲತೆಯು ನಿಮ್ಮ ಕಡೆಗಿದೆ. ಯೋಚಿಸಿ
ಮುನ್ನಡೆಯಿರಿ. ಸಂಕಷ್ಟಗಳು ದೂರಾಗಲಿದೆ.
ಕುಂಭ
ನಿಮ್ಮ ಮೊಬೈಲ್ಗೆ ಇಂದು ಬಂದ ವಾಟ್ಸಪ್
ಸಂದೇಶವು ನಿಮ್ಮಲ್ಲಿ ಖುಷಿ ತರಲಿವೆ. ಸುಂದರ
ನೆನಪುಗಳನ್ನು ಮೆಲುಕು ಹಾಕುವ ದಿನ.
ಮೀನ
ಇಂದು ನಿಮ್ಮ ಮನಸ್ಸು ಉಲ್ಲಾಸದಿಂದ ಉಬ್ಬಿ
ಹೋಗಲಿದೆ. ಖುಷಿ ಪಡುವಿರಿ. ಹಂಚುವಿರಿ.
ಮೀನ ನಿಮ್ಮ ಗೆಳೆಯರ ಆಗಮನವಾಗಲಿದೆ.
