ಪ್ರಧಾನಿ ಮೋದಿ ಬಗ್ಗೆ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹಾಕಿರುವ ಟ್ವೀಟ್ ವಿವಾದವನ್ನು ಎಬ್ಬಿಸಿದೆ. ದಿಗ್ವಿಜಯ್ ಸಿಂಗ್ , ಇಂದು ಬೆಳಗ್ಗೆ ಮೀಮ್ ಒಂದನ್ನು ಶೇರ್ ಮಾಡಿದ್ದು, ಅದರಲ್ಲಿ ಅಶ್ಲೀಲ ಪದಗಳನ್ನು ಬಳಸಲಾಗಿದೆ. ಇದು ನನ್ನದಲ್ಲ, ಆದರೆ ಪೋಸ್ಟ್ ಮಾಡದೇ ಬೇರೆ ವಿಧಿಯಿಲ್ಲ, ಸಂಬಂಧಪಟ್ಟವರ ಕ್ಷಮೆ ಯಾಚಿಸುತ್ತೇನೆ. ಜನರನ್ನು ಮೂರ್ಖರನ್ನಾಗಿಸುವ ಕಲೆಯಲ್ಲಿ ಅವರು ನಿಪುಣರು, ಎಂದು ಹೇಳುತ್ತಾ ಮೀಮ್’ನ್ನು ಶೇರ್ ಮಾಡಿದ್ದಾರೆ.
ನವದೆಹಲಿ: ಪ್ರಧಾನಿ ಮೋದಿ ಬಗ್ಗೆ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹಾಕಿರುವ ಟ್ವೀಟ್ ವಿವಾದವನ್ನು ಎಬ್ಬಿಸಿದೆ. ದಿಗ್ವಿಜಯ್ ಸಿಂಗ್ , ಇಂದು ಬೆಳಗ್ಗೆ ಮೀಮ್ ಒಂದನ್ನು ಶೇರ್ ಮಾಡಿದ್ದು, ಅದರಲ್ಲಿ ಅಶ್ಲೀಲ ಪದಗಳನ್ನು ಬಳಸಲಾಗಿದೆ.
ಇದು ನನ್ನದಲ್ಲ, ಆದರೆ ಪೋಸ್ಟ್ ಮಾಡದೇ ಬೇರೆ ವಿಧಿಯಿಲ್ಲ, ಸಂಬಂಧಪಟ್ಟವರ ಕ್ಷಮೆ ಯಾಚಿಸುತ್ತೇನೆ. ಜನರನ್ನು ಮೂರ್ಖರನ್ನಾಗಿಸುವ ಕಲೆಯಲ್ಲಿ ಅವರು ನಿಪುಣರು, ಎಂದು ಹೇಳುತ್ತಾ ಮೀಮ್’ನ್ನು ಶೇರ್ ಮಾಡಿದ್ದಾರೆ.
ಮೀಮ್’ನಲ್ಲಿ, ಪ್ರಧಾನಿ ಮೋದಿ ಫೋಟೋ ಇದ್ದು, ಅವರ 2 ಸಾಧನೆಗಳನ್ನು ಹಾಕಲಾಗಿದೆ.
- ಭಕ್ತರನ್ನು ಚೂ.... ಮಾಡಿದ್ದು
- ಚೂ.... ಗಳನ್ನು ಭಕ್ತರನ್ನಾಗಿ ಮಾಡಿದ್ದು
