ಪೆಟ್ರೋಲ್ ಡೀಸೆಲ್ ದರದಲ್ಲಿ ಅತ್ಯಧಿಕ ಪ್ರಮಾಣದ ಏರಿಕೆ

Diesel price at all time Peak Petrol
Highlights

ಪೆಟ್ರೋಲ್ , ಡೀಸೆಲ್ ದರವು ಭಾನುವಾರ ಅತ್ಯಧಿಕ ಪ್ರಮಾಣದಲ್ಲಿ ಏರಿಕೆಯನ್ನು ಕಂಡಿದೆ.

ನವದೆಹಲಿ : ಪೆಟ್ರೋಲ್ , ಡೀಸೆಲ್ ದರವು ಭಾನುವಾರ ಅತ್ಯಧಿಕ ಪ್ರಮಾಣದಲ್ಲಿ ಏರಿಕೆಯನ್ನು ಕಂಡಿದೆ.

ಡೀಸೆಲ್ ದರವೂ ಕೂಡ ರಾಷ್ಟ್ರ ರಾಜಧಾನಿಯಲ್ಲಿ ಎಂದಿಗಿಂತಲೂ ಕೂಡ ಅತ್ಯಧಿಕ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಏರಿಕೆಯನ್ನು ಇದುವರೆಗಿನ ಬೆಲೆ ಏರಿಕೆ ಪ್ರಮಾಣವನ್ನೇ ಮೀರಿಸಿದೆ. 

ಇಂದು ಪೆಟ್ರೋಲ್ ದರವು 18 ಪೈಸೆಯಷ್ಟು ಏರಿಕೆಯಾದ ಹಿನ್ನೆಲೆಯಲ್ಲಿ ಒಟ್ಟು 73.73ರು.ಗಳಷ್ಟಾಗಿದ್ದು 4 ವರ್ಷಗಳಲ್ಲೇ ಇದು ಅತ್ಯಧಿಕ ಪ್ರಮಾಣದ ಬೆಲೆ ಏರಿಕೆಯಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ಇಂದು ಪೆಟ್ರೋಲ್ ದರವು 73.73 ರು.ಗಳಿದ್ದು, ಡೀಸೆಲ್ ದರವು 64.58 ರು.ಗಳಷ್ಟಿದೆ. ಇನ್ನು ಕಳೆದ 2017ರ ಜೂನ್ ತಿಂಗಳಲ್ಲಿ ಪ್ರತಿದಿನವೂ ಕೂಡ ರಾಜ್ಯ ಒಡೆತನದ ಇಂಧನ  ಸಂಸ್ಥೆಗಳು ದರವನ್ನು ಬದಲಾವಣೆ ಮಾಡುತ್ತಲೇ ಇದ್ದವು.

 

loader