ಭಕ್ತನ ಕಾಲಿನ ಮೇಲೆ ರಥದ ಗಾಲಿ ಹರಿದು ಭಾರೀ ಗಾಯವಾಗಿರುವ ಘಟನೆ ರೋಣ ತಾಲೂಕಿನ ಗಾಡಗೋಳಿ ಗ್ರಾಮದಲ್ಲಿ ನಡೆದಿದೆ.
ಗದಗ (ಮಾ. 18): ಭಕ್ತನ ಕಾಲಿನ ಮೇಲೆ ರಥದ ಗಾಲಿ ಹರಿದು ಭಾರೀ ಗಾಯವಾಗಿರುವ ಘಟನೆ ರೋಣ ತಾಲೂಕಿನ ಗಾಡಗೋಳಿ ಗ್ರಾಮದಲ್ಲಿ ನಡೆದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಗಾಡಗೋಳಿ ಗ್ರಾಮದ ಎಚ್ಚರೇಶ್ವರ ಜಾತ್ರೆಯ ವೇಳೆ ನೂಕುನುಗ್ಗಲಿನ ಸಂದರ್ಭದಲ್ಲಿ ಈ ಘಟನೆ ನಡೆದಿದೆ. 45 ವರ್ಷದ ಮುದಿಯಪ್ಪ ಕಾಲು ಕಳೆದುಕೊಂಡ ಭಕ್ತ. ಗಾಯಾಳುವನ್ನು ರೋಣ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
