ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್'ನಲ್ಲಿ ಯಾವ ಕ್ಷೇತ್ರಕ್ಕೆ ಎಷ್ಟು ಹಣ ನೀಡಿದ್ದಾರೆ ಇಲ್ಲಿದೆ ಡಿಟೇಲ್ಸ್
ಯಾವುದಕ್ಕೆ ಎಷ್ಟು?
ಕೃಷಿ - 5,080 ಕೋಟಿ ಅನುದಾನ
ತೋಟಗಾರಿಗೆ- 1,091 ಕೋಟಿ ಅನುದಾನ
ಪಶು ಸಂಗೋಪನೆ- 2,245 ಕೋಟಿ ಅನುದಾನ
ರೇಷ್ಮೆ - 429 ಕೋಟಿ ಅನುದಾನ
ಮೀನುಗಾರಿಕೆ - 337 ಕೋಟಿ ಅನುದಾನ
--
ಸಹಕಾರ - 1,663 ಕೋಟಿ ಅನುದಾನ
ಜಲಸಂಪನ್ಮೂಲ -1,5929 ಕೋಟಿ ಅನುದಾನ
ಸಣ್ಣ ನೀರಾವರಿ - 2,099 ಕೋಟಿ ಅನುದಾನ
ಅರಣ್ಯ ಇಲಾಖೆ - 1,732 ಕೋಟಿ ಅನುದಾನ
ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ -18,266 ಕೋಟಿ
--
ಉನ್ನತ ಶಿಕ್ಷಣ - 4,401 ಕೋಟಿ ಅನುದಾನ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ -5,118 ಕೋಟಿ
ವೈದ್ಯಕೀಯ ಶಿಕ್ಷಣ - 2,004 ಕೋಟಿ ಅನುದಾನ
ಮಹಿಳಾ ಮತ್ತು ಮಕ್ಕಳ ಕಲ್ಯಾಣ - 4,926 ಕೋಟಿ
ಸಮಾಜ ಕಲ್ಯಾಣ - 6363 ಕೋಟಿ ಅನುದಾನ
--
ಹಿಂದುಳಿದ ವರ್ಗ - 3,154 ಕೋಟಿ ಅನುದಾನ
ಅಲ್ಪಸಂಖ್ಯಾತರ ಕಲ್ಯಾಣ - 2,750 ಕೋಟಿ ಅನುದಾನ
ಕಾರ್ಮಿಕ ಇಲಾಖೆ - 469 ಕೋಟಿ ಅನುದಾನ
ಕನ್ನಡ ಮತ್ತು ಸಂಸ್ಕೃತಿ - 424 ಕೋಟಿ ಅನುದಾನ
ಕ್ರೀಡಾ ಇಲಾಖೆ - 285 ಕೋಟಿ ಅನುದಾನ
--
ಆಹಾರ ಮತ್ತು ನಾಗರಿಕ ಸರಬರಾಜು - 3,636 ಕೋಟಿ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್- 14,061 ಕೋಟಿ
ನಗರಾಭಿವೃದ್ಧಿ - 18,127 ಕೋಟಿ ಅನುದಾನ
ಕಂದಾಯ - 5,900 ಕೋಟಿ ಅನುದಾನ
ಇಂಧನ ಇಲಾಖೆ - 14,094 ಕೋಟಿ ಅನುದಾನ
--
ಲೋಕೋಪಯೋಗಿ - 8,559 ಕೋಟಿ ಅನುದಾನ
ಮೂಲಸೌಲಭ್ಯ ಅಭಿವೃದ್ಧಿ - 790 ಕೋಟಿ ಅನುದಾನ
ವಾಣಿಜ್ಯ ಮತ್ತು ಕೈಗಾರಿಕಾ - 2,250 ಕೋಟಿ ಅನುದಾನ
ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ - 299 ಕೋಟಿ ಅನುದಾನ
ಇ-ಆಡಳಿತ -189 ಕೋಟಿ ಅನುದಾನ
--
ಪ್ರವಾಸೋದ್ಯಮ-572 ಕೋಟಿ ಅನುದಾನ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ - 283 ಕೋಟಿ
ಒಳಾಡಳಿತ- 4,938 ಕೋಟಿ ಅನುದಾನ
ಸಾರಿಗೆ - 2,354 ಕೋಟಿ ಅನುದಾನ
ಕಾನೂನು ಇಲಾಖೆ -731 ಕೋಟಿ ಅನುದಾನ
