ಮಲೇಷಿಯಾದ ಮಾಲ್'ವೊಂದರಲ್ಲಿ ಮಗುವಿನ ಜೊತೆ ತೆರಳಿದ್ದ ತಾಯಿ ಶಾಪಿಂಗ್ ಮಾಡುತ್ತಿದ್ದರು. ಈ ವೇಳೆ ಮಗು ಮುಚ್ಚಿಕೊಳ್ಳುತ್ತಿದ್ದ ಲಿಫ್ಟ್​ ಕಡೆಗೆ ಹೋಗುತ್ತಿತ್ತು. ಕೊನೆ ಕ್ಷಣದಲ್ಲಿ ನೋಡಿದ ತಾಯಿಗೆ ದಿಕ್ಕೂ ತೋಚದೆ ಓಡಿಹೋಗಿ ಮಗುವನ್ನು ಕಾಲಿನಿಂದ ಒದ್ದಿದ್ದು, ಲಿಫ್ಟ್​​ಗೆ ಸಿಕ್ಕಿಹಾಕಿಕೊಳ್ಳಬೇಕಿದ್ದ ಮಗು ಪಾರಾಗಿದೆ.

ಮಲೇಷ್ಯಾ(ಫೆ.02): ಮಲೇಷಿಯಾಲ್ಲಿ ತಾಯಿಯೊಬ್ಬಳು ಕಾಲಿನಿಂದ ಒದ್ದದ್ದು ಮಗು ಸಾವಿನಿಂದ ಪಾರಾಗಲು ಕಾರಣವಾಗಿದೆ.

ಮಲೇಷಿಯಾದ ಮಾಲ್'ವೊಂದರಲ್ಲಿ ಮಗುವಿನ ಜೊತೆ ತೆರಳಿದ್ದ ತಾಯಿ ಶಾಪಿಂಗ್ ಮಾಡುತ್ತಿದ್ದರು. ಈ ವೇಳೆ ಮಗು ಮುಚ್ಚಿಕೊಳ್ಳುತ್ತಿದ್ದ ಲಿಫ್ಟ್​ ಕಡೆಗೆ ಹೋಗುತ್ತಿತ್ತು. ಕೊನೆ ಕ್ಷಣದಲ್ಲಿ ನೋಡಿದ ತಾಯಿಗೆ ದಿಕ್ಕೂ ತೋಚದೆ ಓಡಿಹೋಗಿ ಮಗುವನ್ನು ಕಾಲಿನಿಂದ ಒದ್ದಿದ್ದು, ಲಿಫ್ಟ್​​ಗೆ ಸಿಕ್ಕಿಹಾಕಿಕೊಳ್ಳಬೇಕಿದ್ದ ಮಗು ಪಾರಾಗಿದೆ.

ಅಮ್ಮನ ಒದೆ ಈ ಮಗುವಿನ ಪ್ರಾಣ ರಕ್ಷಿಸಿದೆ.