ದೆಹಲಿಯಲ್ಲಿ ಮರುಭೂಮಿ ಮೀರಿಸಿದ ಬಿಸಿಲಿನ ತಾಪ

Delhi Weather: Temperature soars up to 44 degrees
Highlights

ರಾಜಧಾನಿ ನವದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ನಗರಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಪ್ರಮಾಣದ ಉಷ್ಣತೆ ದಾಖಲಾಗುತ್ತಿದೆ. 

ನವದೆಹಲಿ: ರಾಜಧಾನಿ ನವದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ನಗರಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಪ್ರಮಾಣದ ಉಷ್ಣತೆ ದಾಖಲಾಗುತ್ತಿದೆ. 

ವಿಶೇಷವೆಂದರೆ ದೆಹಲಿಯ ಉಷ್ಣತೆ, ಸುಡುಬಿಸಿಲಿಗೆ ಹೆಸರಾದ, ಮರುಭೂಮಿ ನಗರಗಳಾದ ದುಬೈ, ಅಬುಧಾಭಿ, ಮಸ್ಕತ್‌ಗಿಂತಲೂ ಹೆಚ್ಚಿದೆ. 

ಸೋಮವಾರ ದೆಹಲಿಯಲ್ಲಿ 44.2 ಡಿ.ಸೆನಷ್ಟುಉಷ್ಣಾಂಶ ದಾಖಲಾಗಿತ್ತು. ಬುಧವಾರ 43 ಡಿ.ಸೆ.ಇತ್ತು. ಆದರೆ ಇದೇ ವೇಳೆ ದುಬೈಯಲ್ಲಿ ಗರಿಷ್ಠ 41, ಅಬುಧಾಬಿ 41, ಮಸ್ಕತ್‌ನಲ್ಲಿ 36 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು.

loader