ಬೆಂಗಳೂರು[ಮಾ .14]  ಕಾಂಗ್ರೆಸ್ ಸೋಶಿಯಲ್ ಮೀಡಿಯಾದ ಟ್ವಿಟರ್ ಖಾತೆ ಮೋದಿಯವರನ್ನು ತೆಗಳುವ ಭರದಲ್ಲಿ ದೊಡ್ಡ ಎಡವಟ್ಟು ಮಾಡಿಕೊಂಡಿದೆ. ನಾಗರಿಕರಿಂದ ಸರಿಯಾದ ಕಮೆಂಟ್ ಗಳನ್ನು ಎದುರಿಸುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರನ್ನು ಭೇಟಿ ಮಾಡಿದ ವಿಡಿಯೋ ತುಣುಕುಗಳನ್ನು ಇಟ್ಟುಕೊಂಡು ಅಣಕವಾಡಲು ಹೋಗಿ ತಾನೇ ಅಣಕಕ್ಕೆ ಗುರಿಯಾಗಿದೆ.