ರೈಲ್ವೆ ನಿಲ್ದಾಣದಲ್ಲಿ ಸಾವಿರಾರು ಕಾಂಡೂಮ್'ಗಳ ರಾಶಿ 

ತುಮಕೂರು(ಜ.06): ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಕಾಂಡೂಮ್'ಗಳ ರಾಶಿಯೇ ಪತ್ತೆಯಾಗಿದೆ. ನಿಲ್ದಾಣದ ಪ್ಲಾಟ್ ಫಾರಂ'ನಲ್ಲಿ 4020 ಕಾಂಡೂಮ್ ಪ್ಯಾಕೇಟ್'ಗಳು ಪತ್ತೆಯಾಗಿದೆ. ಈ ಪ್ಯಾಕೇಟ್'ಗಳನ್ನು ವಶಕ್ಕೆ ಪಡೆದಿರುವ ರೈಲ್ವೆ ಪೊಲೀಸರು ಆರೋಗ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ.