Asianet Suvarna News Asianet Suvarna News

ಈ ಕಚೇರಿಯಲ್ಲಿ ಮಹಿಳಾ ಉದ್ಯೋಗಿಗಳು ಮುಂಜಾನೆ ಬಂದೊಡನೆ ಮಾಲೀಕನಿಗೆ ಚುಂಬಿಸ ಬೇಕಂತೆ..!

ಮುಂಜಾನೆ ಬಂದು ಹಾಯ್ ಹೇಳಬೇಕು, ಇಲ್ಲವೇ ಹಾಂಡ್ ಶೇಕ್ ಮಾಡಬೇಕು ಈ ಮೂಲಕ ಉದ್ಯೋಗಿ ಗಳ ನಡುವೆ ಉತ್ತಮ ಬಾಂಧವ್ಯ ಇರಬೇಕು ಎನ್ನುವುದನ್ನು ಸಾಮಾನ್ಯ. 
 

Company requires female staff to kiss boss

ಬಿಜೀಂಗ್(ಅ.12): ಚೀನಾದ ಈ ಕಚೇರಿಯಲ್ಲಿ ಕೆಲಸ ಮಾಡುವ ಹುಡುಗಿಯರಿಗೆ ಮಾಲೀಕ ವಿಧಿಸುವ ಷರತ್ತು ಕೇಳಿದರೆ ಬೆಚ್ಚಿ ಬಿಳುವುದು ಖಂಡಿತ. 

ಮುಂಜಾನೆ ಬಂದು ಹಾಯ್ ಹೇಳಬೇಕು, ಇಲ್ಲವೇ ಹಾಂಡ್ ಶೇಕ್ ಮಾಡಬೇಕು ಈ ಮೂಲಕ ಉದ್ಯೋಗಿ ಗಳ ನಡುವೆ ಉತ್ತಮ ಬಾಂಧವ್ಯ ಇರಬೇಕು ಎನ್ನುವುದನ್ನು ಸಾಮಾನ್ಯ. 

ಆದರೆ ಇಲ್ಲೋಬ್ಬ ಮಾಲೀಕ ತಮ್ಮ ಮಹಿಳಾ ಉದ್ಯಮಿಗಳು ಮುಂಜಾನೆ ಬಂದೊಡನೆ ತನ್ನ ತುಟಿಗೆ ಮುತ್ತಿಡ ಬೇಕು ಎಂದು ಷರತ್ತು ವಿಧಿಸಿದ್ದಾನೆ. 

ಈಗಾಗಲೇ ಅನೇಕ ನೌಕರರು ಈ ಷರತ್ತಿಗೆ ಒಪ್ಪಿ ಮುಂಜಾನೆ ಬಂದೊಡನೆ ಮಾಲೀಕನ ತುಟಿಗೆ ಚುಂಬನ ನೀಡುತ್ತಿದ್ದಾರೆ. ಈ ರೀತಿ ಮಾಡುವುದುದರಿಂದ ನೌಕರಿಗೆ ಕಂಪನಿಯ ಮೇಲೆ ಒಲವು ಜಾಸ್ತಿಯಾಗುತ್ತದೆ ಎಂಬುದು ಮಾಲೀಕನ ವಾದವಂತೆ. 


 

Follow Us:
Download App:
  • android
  • ios