ರಷ್ಯಾದಲ್ಲಿ ಆರಂಭವಾಗಿರುವ ವಿಶ್ವಕಪ್‌ ಫುಟ್ಬಾಲ್‌ ಜ್ವರ ವಿಶ್ವಾದ್ಯಂತ ಹಬ್ಬಿದೆ. ಆದರೆ, ಮಹಿಳೆಯರಲ್ಲಿಯೂ ಫುಟ್ಬಾಲ್‌ ಆಟದ ಉತ್ಸಾಹ ಮೂಡಿಸಲು ಹೋದ ಮೆಕ್ಸಿಕೋ ಮೂಲದ ಒಳ ಉಡುಪುಗಳ ಸಂಸ್ಥೆ ಇದೀಗ ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.

ರಷ್ಯಾದಲ್ಲಿ ಆರಂಭವಾಗಿರುವ ವಿಶ್ವಕಪ್‌ ಫುಟ್ಬಾಲ್‌ ಜ್ವರ ವಿಶ್ವಾದ್ಯಂತ ಹಬ್ಬಿದೆ. ಆದರೆ, ಮಹಿಳೆಯರಲ್ಲಿಯೂ ಫುಟ್ಬಾಲ್‌ ಆಟದ ಉತ್ಸಾಹ ಮೂಡಿಸಲು ಹೋದ ಮೆಕ್ಸಿಕೋ ಮೂಲದ ಒಳ ಉಡುಪುಗಳ ಸಂಸ್ಥೆ ಇದೀಗ ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.

ಅಷ್ಟಕ್ಕೂ ಆ ಸಂಸ್ಥೆ ಮಾಡಿದ್ದಾದರೂ ಏನು ಅಂತೀರಾ? ವಿಶ್ವಕಪ್‌ ಫುಟ್ಬಾಲ್‌ ಪಂದ್ಯದಲ್ಲಿ ಯಾವುದೇ ಆಟಗಾರ ಪ್ರತಿ ಗೋಲು ಹೋದಾಗಲೂ ವೈಬ್ರೈಟ್‌(ಕಂಪಿಸುವ) ಆಗುವ ರೀತಿಯ ನಿಕ್ಕರ್‌ಗಳನ್ನು ಸಿದ್ಧಪಡಿಸಿದೆ. ರೋಬೋಟ್‌ ಸಂಪರ್ಕದ ಈ ನಿಕ್ಕರ್‌ಗಳು ಗೋಲ್‌ ಹೋಗುತ್ತಿದ್ದಂತೆ ಕಂಪಿಸುತ್ತಂತೆ.

ಆದ್ರೆ, ನಾವು ಕ್ರೀಡಾಭಿಮಾನಿಗಳು. ಇಂಥ ಕೀಳು ಅಭಿರುಚಿಯ ಒಳ ಉಡುಪು ಸರಿಯಲ್ಲ ಎಂದು ಹಲವು ಮಹಿಳೆಯರು ಮತ್ತು ಪುರುಷರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.