ದಸರ ಹಬ್ಬದ ಹಿನ್ನೆಲೆ | ಕೆ ಎಸ್ ಆರ್ ಟಿ ಸಿ ವತಿಯಿಂದ  500 ಕ್ಕು ಹೆಚ್ಚುವರಿ ಬಸ್ | ನಗರದಲ್ಲಿ ಫುಲ್ ಟ್ರಾಫಿಕ್ ಜಾಮ್

ಬೆಂಗಳೂರು (ಅ.08): ದಸರ ಹಬ್ಬದ ಹಿನ್ನೆಲೆಯಲ್ಲಿ ಮಧ್ಯರಾತ್ರಿವರೆಗೂ ಬಸ್​​​​​ಗಳಿಗಾಗಿ ಪ್ರಯಾಣಿಕರು ಪರದಾಡಿದ ಘಟನೆ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣ ದಲ್ಲಿ ನಡೆದಿದೆ.

ಕೆ ಎಸ್ ಆರ್ ಟಿ ಸಿ ವತಿಯಿಂದ 500 ಕ್ಕು ಹೆಚ್ಚುವರಿ ಬಸ್​​​ಗಳನ್ನು ನೀಯೊಜಿಸಿದ್ದರೂ ಕೂಡ ಹಾಸನ, ಮೈಸೂರು , ಹುಬ್ಬಳ್ಳಿ ಗೆ, ಹೋಗುವಂತ ಬಸ್ ಗಳು ತುಂಬಿದ್ದವು.

ಜೊತೆಗೆ ಸಾಲು ಸಾಲು ರಜೆಗಳಿದ್ದ ಹಿನ್ನೆಲ್ಲೆಯಲ್ಲಿ ನಗರದಲ್ಲಿ ಫುಲ್ ಟ್ರಾಫಿಕ್ ಜಾಮ್ ಕಾಣಿಸಿಕೊಂಡಿದ್ದು, ಮಧ್ಯರಾತ್ರಿ 12 ಗಂಟೆಯ ಘಂಟೆಯ ನಂತರ ಟ್ರಾಫಿಕ್ ಕಡಿಮೆಯಾಗ ತೊಡಗಿದ್ದು ಜನರು ತಮ್ಮ ಊರುಗಳಿಗೆ ತೆರಳಿದರು.