ನಟಿ ತಾರಾಗೆ ನಾಡಗೀತೆ ಮಹತ್ವ ತಿಳಿಸಿದ ಸಿಎಂ

First Published 18, Jan 2018, 5:30 PM IST
CM Siddharamaiah learn the importance Nadageethe
Highlights

ಪ್ರೀತಿ ವಿಶ್ವಾಸದ ಜಾಗದಲ್ಲಿ ದ್ವೇಷದ ಭಾವನೆ ಹುಟ್ಟು ಹಾಕುತ್ತಿರುವವರ ವಿರುದ್ಧ  ಎಚ್ಚರಿಕೆಯಿಂದ ಇರಬೇಕು ಎಂದು ನಟಿ ತಾರಾ ಹೆಸರು ಪ್ರಸ್ತಾಪಿಸಿ ಹೇಳಿದ್ದಾರೆ.

ಬೆಂಗಳೂರು (ಜ.18): ಪ್ರೀತಿ ವಿಶ್ವಾಸದ ಜಾಗದಲ್ಲಿ ದ್ವೇಷದ ಭಾವನೆ ಹುಟ್ಟು ಹಾಕುತ್ತಿರುವವರ ವಿರುದ್ಧ  ಎಚ್ಚರಿಕೆಯಿಂದ ಇರಬೇಕು ಎಂದು ನಟಿ ತಾರಾ ಹೆಸರು ಪ್ರಸ್ತಾಪಿಸಿ ಹೇಳಿದ್ದಾರೆ.

 ಧರ್ಮವನ್ನು ರಾಜಕೀಯ ಲಾಭಕ್ಕಾಗಿ ಬಳಸಬಾರದು.  ಜಗತ್ತಿನಲ್ಲಿ ಮನುಷ್ಯತ್ವಕ್ಕೆ ವಿರೋಧವಾದ ಯಾವ ಧರ್ಮವೂ ಇಲ್ಲ.  ಸರ್ವಜನಾಂಗದ ಶಾಂತಿಯ ತೋಟ ರಸಿಕರ ಕಂಗಳ ಸೆಳೆಯುವ ನೋಟ ಹಿಂದೂ ,ಕ್ರೈಸ್ತ ಮುಸ್ಮಾನ, ಅಂತಾ ನಾಡಗೀತೆ ಹಾಡಿ ಅದಕ್ಕೆ ವಿರೋಧವಾಗಿ ನಡೆದುಕೊಳ್ಳುವವರಿಗೆ ಏನು ಹೇಳಬೇಕು? ನಾಡಗೀತೆಯ ಎರಡು ಸಾಲು ಹೇಳಿ ನಟಿ ತಾರಾಗೆ ನಾಡಗೀತೆಯ ಮಹತ್ವವನ್ನು  ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.  

loader