ಸಾಕ್ಷಾಧಾರಗಳ ಕೊರತೆಯಿಂದ ನ್ಯಾಯಾಲಯ ಬಿಎಸ್ ವೈಗೆ ಕ್ಲೀನ್ ಚೀಟ್ ನೀಡಿದೆ. ಇದರರ್ಥ ಯಡಿಯೂರಪ್ಪ ತಪ್ಪು ಮಾಡಿಲ್ಲ ಎಂದರ್ಥವಲ್ಲ ಎಂದು ಸಿಎಂ ಸಿದ್ಧರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು (ಅ.26): ಸಾಕ್ಷಾಧಾರಗಳ ಕೊರತೆಯಿಂದ ನ್ಯಾಯಾಲಯ ಬಿಎಸ್ ವೈಗೆ ಕ್ಲೀನ್ ಚೀಟ್ ನೀಡಿದೆ. ಇದರರ್ಥ ಯಡಿಯೂರಪ್ಪ ತಪ್ಪು ಮಾಡಿಲ್ಲ ಎಂದರ್ಥವಲ್ಲ ಎಂದು ಸಿಎಂ ಸಿದ್ಧರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಸಿಬಿಐ ವಿಶೇಷ ನ್ಯಾಯಾಲಯವು ಬಿಎಸ್ ವೈಗೆ ಇಂದು ಕ್ಲೀನ್ ಚೀಟ್ ನೀಡಿದೆ. ಬಳಿಕ ಪ್ರತಿಕ್ರಿಯಿದ ಸಿಎಂ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದನ್ನು ಜನ ನಿರ್ಧರಿಸುತ್ತಾರೆ. ಬಿಎಸ್ ವೈಯಾಗಲಿ, ಅವರ ಪಕ್ಷವಾಗಲಿ ಅಲ್ಲ ಎಂದು ಟಾಂಗ್ ನೀಡಿದರು.
